Missing. ಡಿ ಪಿ ವಿರೂಪಾಕ್ಷ ನಿವೃತ್ತ ಕೆ ಎಸ್ ಆರ್ ಟಿ ಸಿ ಡ್ರೈವರ್ 72 ವರ್ಷ ವಯಸ್ಸು ಕಾಣೆಯಾಗಿದೆ
1 min read
ಡಿ ಪಿ ವಿರೂಪಾಕ್ಷ ನಿವೃತ್ತ ಕೆ ಎಸ್ ಆರ್ ಟಿ ಸಿ ಡ್ರೈವರ್ 72 ವರ್ಷ ವಯಸ್ಸು ಮಂಗಳವಾರ27/1/2026 ಬೆಳಿಗ್ಗೆ ವಾಕಿಂಗ್ ಹೋಗುವುದಾಗಿ ಹೇಳಿ ಮನೆಯಿಂದ ಬೆಳಿಗ್ಗೆ 7.30 ಸಮಯದಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬಾಳ್ಳುಪೇಟೆ ಗ್ರಾಮದಿಂದ ಹೋಗಿರುತ್ತಾರೆ ಅವರಿಗೆ ಸ್ವಲ್ಪ ಮರವಿನ ಕಾಯಿಲೆ ಇದೆ ಹೋಗುವಾಗ ಬಿಳಿ ಮತ್ತು ಹಸಿರು ಮಿಶ್ರಿತ ಬಣ್ಣದ ಶರ್ಟ್ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ ಪ್ಯಾಂಟ್ ತಲೆಗೆ ಚಾಕ್ಲೆಟ್ ಬಣ್ಣದ ಉಲ್ಲನ್ ಟೋಪಿ ಹಾಕಿರುತ್ತಾರೆ ಅವರ ಬಳಿ ಕೆ ಎಸ್ ಆರ್ ಟಿ ಸಿ ಐಡಿ ಕಾರ್ಡ್ ಮಾತ್ರ ಇರುತ್ತದೆ ಮೊಬೈಲ್ ಕೂಡ ಮನೆಯಲ್ಲೇ ಬಿಟ್ಟು ಹೋಗಿರುತ್ತಾರೆ ಯಾರಾದರೂ ಇವರನ್ನು ಕಂಡಲ್ಲಿ ದಯವಿಟ್ಟು ಈ ನಂಬರ್ಗೆ ತಕ್ಷಣವೇ ಸಂಪರ್ಕಿಸಿ
9880394671
9880394496 https://nisargacare.com/aboutus/


