लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಬಿಜೆಪಿ ಮೂಡಿಗೆರೆ ಮಂಡಲ*
*VB-G RAM-G ಪಾದಯಾತ್ರೆ ಯ ಆಹ್ವಾನ*
ಆತ್ಮೀಯರೇ
ನಾಳೆ(ಶನಿವಾರ)ಮಧ್ಯಾಹ್ನ 3:00 ಗಂಟೆಗೆ VB-G RAM-G ಜನ ಜಾಗೃತಿ ಪಾದಯಾತ್ರೆಯನ್ನು ಹಮ್ಮಿಕ್ಕೊಂಡಿದ್ದು. ಈ ಪಾದಯಾತ್ರೆಯು ಮೂಡಿಗೆರೆಯ ಲಯನ್ಸ್ ವೃತ್ತದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪುನಃ ಲಯನ್ಸ್ ವೃತ್ತದಲ್ಲಿ ಬಹಿರಂಗ ಸಭೆಯಿಂದ ಮುಕ್ತಾಯಗೊಳ್ಳಲಿದೆ. ಈ ಪಾದಯಾತ್ರೆಯು *ಮಾನ್ಯ ಉಪ ಸಭಾಪತಿಗಳಾದ ಶ್ರೀಯುತ ಎಂ. ಕೆ. ಪ್ರಾಣೇಶ್, ಮಾನ್ಯ ಸಂಸದರಾದ ಶ್ರೀಯುತ ಕೋಟ ಶ್ರೀನಿವಾಸ್ ಪೂಜಾರಿ, ಮಂಡಲ ಅಧ್ಯಕ್ಷರಾದ ಶ್ರೀಯುತ ಗಜೇಂದ್ರ ತರುವೆ, ಬಿಜೆಪಿ ಮುಖಂಡರಾದ ಶ್ರೀಯುತ ದೀಪಕ್ ದೊಡ್ಡಯ್ಯ* ಇವರುಗಳ ನೇತೃತ್ವದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಮಂಡಲದ ಎಲ್ಲ ಮುಖಂಡರುಗಳು, ಹಿರಿಯರು ಎಲ್ಲ ಸ್ತರದ ನಾಯಕರುಗಳು, ಜಿಲ್ಲೆ, ತಾಲೂಕು ಹಾಗೂ ಮಹಾ ಶಕ್ತಿಕೇಂದ್ರದ ಎಲ್ಲಾ ಪದಾಧಿಕಾರಿಗಳು ಹಾಗೂ ಬೂತ್ ಅಧ್ಯಕ್ಸರುಗಳು, ಮತ್ತು ಪದಾಧಿಕಾರಿಗಳು ಹಾಗೂ ಎಲ್ಲ ಕಾರ್ಯಕರ್ತ ಬಂದುಗಳು ಸರಿಯಾದ ಸಮಯಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಶ್ವಿಗೊಳಿಸಬೇಕೆಂದು ತಮ್ಮಲ್ಲಿ ಈ ಮೂಲಕ ವಿನಂತಿಸಿಕ್ಕೊಳ್ಳುತ್ತಿದ್ದೇವೆ 🙏
ಸುನಿಲ್ ಮಣ್ಣಿಕೆರೆ
ಸಂಚಾಲಕರು
ಸಾಮಾಜಿಕ ಜಾಲತಾಣ
ಬಿಜೆಪಿ ಮೂಡಿಗೆರೆ ಮಂಡಲ.

About Author

Leave a Reply

Your email address will not be published. Required fields are marked *

You may have missed