लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಎಲ್ಲಾ ಸಮುದಾಯಗಳ ಹಿರಿಯರಿಗೆ ಇಫ್ತಾರ್ ಕೂಟ

ಇಸ್ಲಾಂ ಶಾಂತಿ ಮತ್ತು ಸಹೋದರತ್ವದ ಧರ್ಮವಾಗಿದ್ದು ಈ ನಿಟ್ಟಿನಲ್ಲಿ, ಅಂತರ-ಧರ್ಮ ಸಾಮರಸ್ಯ, ಪರಸ್ಪರ ಏಕತೆ ಮತ್ತು ಪೂರ್ವಾಗ್ರಹ ಮತ್ತು ಸಂಕುಚಿತ ಮನೋಭಾವವನ್ನು ತೊಡೆದು ಹಾಕುವ ನಿಟ್ಟಿನಲ್ಲಿ – ಇತ್ತೀಚೆಗೆ ನಗರದ ಲಯನ್ಸ್ ಸೇವಾ ಭವನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
‎
‎ನಗರದ ಉಪವಾಸ ವೃತವಿರುವ ಮುಸ್ಲಿಂ ಮತ್ತು ಎಲ್ಲಾ ಸಮುದಾಯಗಳ ಹಿರಿಯರಿಗಾಗಿ ಈ ಇಫ್ತಾರ್ ಕೂಟದಲ್ಲಿ ಆಯೋಜಿಸಿತ್ತು.
‎
‎ಈ ಕಾರ್ಯಕ್ರಮದಲ್ಲಿ ನಗರದ ಖ್ಯಾತ ಮಕ್ಕಳ ವೈದ್ಯ,ಆಶಾ ಕಿರಣ್ -ಅಂಧ ಮಕ್ಕಳ ಶಾಲೆಯ ಅಧ್ಯಕ್ಷ  ಡಾ. ಜೆ.ಪಿ. ಕೃಷ್ಣೆಗೌಡ, ರಿಜ್ವಾನ್ ಖಾಲಿದ್, ನಜೀಮ್-ಎ-ಅಲಾ, ಜಮಾತ್-ಎ-ಇಸ್ಲಾಮಿ ಹಿಂದ್‌ ಡಾ. ಮುಹಮ್ಮದ್ ಸಲೇಹ್, ಜಮಾತ್-ಡಾ. ಎಚ್.ಕೆ. ಸಹದೇವ್, ಹೋಲಿ ಕ್ರಾಸ್ ಆಸ್ಪತ್ರೆ, ಸಿಸ್ಟರ್ ಲೂಸಿ ಜಾನ್, ಹೋಲಿ ಕ್ರಾಸ್ ಆಸ್ಪತ್ರೆ ನಿರ್ದೆಶಕಿ ಅಬ್ದುಲ್ ಲತೀಫ್,ಲಯನ್ಸ್ ಅಧ್ಯಕ್ಷ ಸಿ.ಎನ್. ಕುಮಾರ್ ವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed