….ನಿಧನ….
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಬೆಟ್ಟಗೆರೆ ಗ್ರಾಮದ ಬಿ. ಎನ್. ರಘುಪತಿಗೌಡ ಅವರು (ಬಿ ಎನ್ ಸುಬ್ರಾಯಗೌಡ, ಬಿ ಎನ್ ಅಶೋಕ್, ಬಿ ಎನ್ ರವಿರಾಜ್, ಬಿ ಎನ್ ರಮೇಶ್, ಬಿ ಎನ್ ರತೀಶ್ ಇವರ ಸಹೋದರ) ಇಂದು ದಿನಾಂಕ 17/02/2026 ರ ಮಂಗಳವಾರದಂದು ಬೆಳಗ್ಗೆ 09.30 ಕ್ಕೆ ದೈವಾದೀನರಾಗಿದ್ದು ಮೃತರ ಅಂತಿಮ ಸಂಸ್ಕಾರವನ್ನು ನಾಳೆ ದಿನಾಂಕ 18/02/2026 ಬುಧವಾರದಂದು ಬೆಳಗ್ಗೆ 09.00 ಘಂಟೆಗೆ ಬೆಟ್ಟಗೆರೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.