लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಏನಾದರು ಆಗು, ಮೊದಲು ಮಾನವನಾಗು”*
‎
‎
‎ಇಂದು (29.12.25) *ವಿಶ್ವ ಮಾನವ ದಿನ* ಜ್ಞಾನಪೀಠ ಪುರಸ್ಕೃತರು *ರಾಷ್ಟ್ರಕವಿ ಕುವೆಂಪು* ಅವರ ಜನ್ಮದಿನದ ಅಂಗವಾಗಿ ಚಿಕ್ಕಮಗಳೂರು *ಧಮ್ಮಗಿರಿ ಬುದ್ಧ ವಿಹಾರದಲ್ಲಿ* ಸಂಸ್ಥೆಯ ಅಧ್ಯಕ್ಷರಾದ ಬಿ.ಬಿ ನಿಂಗಯ್ಯನವರು ಮಾತನಾಡಿ, ಕುವೆಂಪು ಅವರು *”ಏನಾದರು ಆಗು, ಮೊದಲು ಮಾನವನಾಗು”* ಎಂದು ಹೇಳಿರುವ ಮಾತನ್ನು ನಾವು ಅನುಗುಣ ಮಾಡಿಕೊಳ್ಳಬೇಕೆಂದು ಹೇಳಿದರು
‎
‎
‎ಈ ಸಂದರ್ಭದಲ್ಲಿ ನಿರ್ದೇಶಕರು, ಕಾರ್ಯದರ್ಶಿ, ಮತ್ತ ಸಮಾಜದ ಮುಖಂಡರು ಇದ್ದರು..

ವರದಿ…

ಸಂತೋಶ್.ಬೆಟ್ಟಗೆರೆ.

About Author

Leave a Reply

Your email address will not be published. Required fields are marked *

You may have missed