ಕ್ರೆಡಿಟ್ ಆಕ್ಷೆಸ್ ಗ್ರಾಮೀಣ್ ಲಿಮಿಟೆಡ್ #ವತಿಯಿಂದ ಮಕ್ಕಳಿಗೆ ಚೇರ್ಸ್.ಕಾರಪೇಟ್. ಮುಂತಾದ ಸಾಮಗ್ರಿಗಳನ್ನು ವಿತರಿಸಲಾಯಿತು….
1 min read
ಇಂದು ಲೋಕವಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ #ಕ್ರೆಡಿಟ್ ಆಕ್ಷೆಸ್ ಗ್ರಾಮೀಣ್ ಲಿಮಿಟೆಡ್ #ವತಿಯಿಂದ ಮಕ್ಕಳಿಗೆ ಚೇರ್ಸ್.ಕಾರಪೇಟ್. ಮುಂತಾದ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ವನ್ನು BSP ತಾಲ್ಲೂಕು ಅಧ್ಯಕ್ಷ ರಾದ ಲೋಕವಳ್ಳಿ ರಮೇಶ್ ಉದ್ಘಾಟನೆ ಮಾಡಿ ಮಾತಾನಾಡಿದರು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಏರಿಯಾ ಮ್ಯಾನೇಜರ್ ಕೃಷ್ಣ ಮೂರ್ತಿ. ಶಂಕರನಾಯ್ಕ್. ವಿರೋಪಾಕ್ಷ. ಪಾಪಣ್ಣ. ಗಿರೀಶ್. ಪವನ್ ಕುಮಾರ್. ಶಾಲೆಯ ಮುಖ್ಯ ಶಿಕ್ಷಕರಾದ ನವೀನ್.ಶಿಶು ಅಭಿರುದ್ದಿ ಇಲಾಖೆಯ ಸಿಬ್ಬಂದಿ ವರ್ಗ. ಗ್ರಾಮಸ್ಥರು. ಮಹಿಳಾ ಸಂಘದವರು. ಹಾಜರಿದ್ದರು

