……ನಿಧನ….
1 min read
….ನಿಧನ….
ಸಂಪ್ರಿತ.(22).ಇನ್ನಿಲ್ಲ.
ಮೂಡಿಗೆರೆ ತಾಲೂಕು.ಹಳ್ಳದ ಗಂಡಿ ಅಂಗನವಾಡಿ ಶಿಕ್ಷಕಿ ಇಂದು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
ಹೆಸಗಲ್ ಗ್ರಾಮ ಪಂಚಾಯತಿಯ ಉದ್ಘಾಟನಾ ಸಮಾರಂಭ ಮುಗಿಸಿ ಹೆಸಗಲ್ ಅಂಗನವಾಡಿ ಶಿಕ್ಷಕಿ ಸುಜಾತಳೊಂದಿಗೆ ತೆರಳುತಿದ್ದಾಗ ಈ ಅವಘಡ ಸಂಭವಿಸಿದೆ.

JJM ಕಾಮಗಾರಿ ಮತ್ತು ಕ್ರೈನಿನ ಅಜಾಗರುತನದಿಂದ ಈ ಘಟನೆ ಸಂಭವಿಸಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.ತೀವ್ರ ಗಾಯಗೊಂಡಿರುವ ಸುಜಾತಳನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ರವಾನಿಸಲಾಗಿದೆ.
ಮೃತರು ತಾಯಿ. ಮತ್ತು ಸಹೊದರನನ್ನು ಅಗಲಿದ್ದಾರೆ…

