ಅಮೃತ ಮಹೋತ್ಸವದ ಪೂರ್ವಬಾವಿ ಸಭೆ.ಮೂಡಿಗೆರೆ….
1 min read
ಅಮೃತ ಮಹೋತ್ಸವದ ಪೂರ್ವಬಾವಿ ಸಭೆ.ಮೂಡಿಗೆರೆ.
.ಪ.ಪೂ. (GJC) ಕಾಲೇಜ್ .ಪ್ರೌಡ ಶಾಲಾ ವಿಭಾಗ.ಮೂಡಿಗೆರೆ..
ಅಮೃತ ಮಹೋತ್ಸವದ ಪೂರ್ವಬಾವಿ ಸಭೆಗೆ ಎಲ್ಲಾ ಹಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ…
04-10-2025 ರಂದು (75.ವರ್ಷದ) ಅಮೃತ ಮಹೋತ್ಸವದ ಎರಡನೆ ಪೂರ್ವಬಾವಿ ಸಭೆ ನಡೆಯಿತು. ಕಳೆದ ಸಭೆಯಲ್ಲಿ ತೀರ್ಮಾನವಾದಂತೆ ಈ ಸಭೆಯಲ್ಲಿ ಪದಾದಿಕಾರಿಗಳ ನೇಮಕ ಮಾಡುವುದೆಂದು ನಿರ್ದಾರ ಅಗಿತ್ತು.ಈ ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕೊರತೆ ಕಂಡು ಬಂದಿದ್ದರಿಂದ ಪದಾದಿಕಾರಿಗಳ ನೇಮಕ.10.10.2025.ರ ಶನಿವಾರ ಮದ್ಯಾನ್ಹ 3.ಗಂಟೆಗೆ ಮಾಡುವುದೆಂದು ತೀರ್ಮಾನ ಮಾಡಲಾಯಿತು.
ಈಗಾಗಲೆ ಸಭೆ ತೀರ್ಮಾನ ಮಾಡಿದಂತೆ ಕಾರ್ಯಕ್ರಮ ನಡೆಸಲು ಹೈಸ್ಕೂಲ್ ಒಳಾಂಗಣವನ್ನು ಸುಮಾರು 25.ಲಕ್ಷ ರೂಗಳನ್ನು ಖರ್ಚು ಮಾಡಿ ವೇದಿಕೆಯನ್ನು ಸಿದ್ದ ಮಾಡುವುದು.ಒಳಾಂಣದಲ್ಲಿ ಸುಮಾರು ಒಂದು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡುವುದೆಂದು 75.ರ ಸಂಭ್ರಮಾಚರಣೆಯನ್ನು ಅದೆ ಸ್ಥಳದಲ್ಲಿ ಮಾಡುವುದೆಂದು ತೀರ್ಮಾನಿಸಲಾಯಿತು.
ಸಭೆಯ ಅದ್ಯಕ್ಷತೆಯನ್ನು ಕೆ.ವೆಂಕಟೇಶ್…ಪಟ್ಟಣ ಪಂಚಾಯಿತಿ ಅದ್ಯಕ್ಷರು……
ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಅದ್ಯಕ್ಷರಾದ ಅನಂತ್.ಎಂ.ಎಸ್…..ಹಿರಿಯ ವಿದ್ಯಾರ್ಥಿಗಳಾದ ಡಿ.ಕೆ.ರಾಮೇಗೌಡ..ಉಪ ಪ್ರಾಂಶುಪಾಲರು





ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಗ್ಗಲಮಕ್ಕಿಗಣೇಶ್…ಇನ್ನು ಅನೇಕ ಗೌರವಾನ್ವಿತ ಹಿರಿಯ ವಿದ್ಯಾರ್ಥಿಗಳು ಬಾಗವಹಿಸಿದ್ದರು.

