लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಭೇಡ್ಕರ್ ರವರ   ಭಾವಚಿತ್ರ ಕೊಡುಗೆ….

1 min read

ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಭೇಡ್ಕರ್ ರವರ   ಭಾವಚಿತ್ರ ಕೊಡುಗೆ….
‎*ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸಮಾಜ ಸೇವಾ ಸಂಘ (ರಿ)*. 🙏
*ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ)  ಚಿಕ್ಕಮಗಳೂರು ಜಿಲ್ಲೆ*. 🙏
‎ಬಾಳೂರು ಹೋಬಳಿ ಆದಿದ್ರಾವಿಡ ಸಮಾಜ ಸೇವಾ ಸಮಿತಿ ಮೂಡಿಗೆರೆ ತಾ ॥ ವತಿಯಿಂದ ಇಂದು  ನಿಡುವಾಳೆಯ ಸುಮಾರು 1929 ರಲ್ಲಿ  ಸ್ಥಾಪನೆಯಾದ ಉರುವಿನಖಾನ್ ಮಂಜೇಗೌಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ      ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಭೇಡ್ಕರ್ ರವರ   ಭಾವಚಿತ್ರ ನೀಡಲಾಯಿತು .
‎ಈ ಸಂಧರ್ಭ ವೈದ್ಯರಾದ ಡಾ॥ ಎಂ ಎಂ ಭಗವಾನ್ , ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೃಷ್ಣಪ್ಪ ಜಾವಳಿ , ರಾಜ್ಯ ಸಹ ಕಾರ್ಯದರ್ಶಿ ಲೋಕೇಶ್ ಹಡ್ತಾಳು, ಸ್ಥಳಿಯರಾದ ನಟೇಶ್ ಎಂ ಎಂ    ರಾಜ್ಯ ಮಾಜಿ ಉಪಾಧ್ಯಕ್ಷರಾದ ಎ ಎಸ್ ಮೋನಪ್ಪ ಹಡ್ತಾಳು, ಜಿಲ್ಲಾ ಆದಿದ್ರಾವಿಡ ಸಮಾಜ ಉಪಾಧ್ಯಕ್ಷರಾದ ತನಿಯಪ್ಪ , ಜಿಲ್ಲಾ ಪದಾಧಿಕಾರಿ ವಿಶ್ವ ಆಟೋ ನಿಡುವಾಳೆ, ರಾಜು ಗಬ್ಬಲ್ , ಬಾಳೂರು ಹೋಬಳಿ ಅಧ್ಯಕ್ಷರಾದ ಸದಾಶಿವ ಅರೆಕೊಡಿಗೆ, ಕಾರ್ಯದರ್ಶಿ ಶಂಕರ್ ಹೇಮಾವತಿ, ಉಪಾಧ್ಯಕ್ಷರಾದ ಶಿವಪ್ಪ ಉರುವಿನಖಾನ್ , ಆನಂದ ಗಬ್ಗಲ್ , ನಿಡುವಾಳೆ ಘಟಕಾಧ್ಯಕ್ಷರಾದ ಸುರೇಶ್ ಕಲ್ಮನೆ, ಉರುವಿನಖಾನ್ ಘಟಕಾಧ್ಯಕ್ಷರಾದ ಪ್ರವೀಣ್ ಮಾಸ್ಟರ್ , ಗಬ್ಗಲ್ ಘಟಕಾಧ್ಯಕ್ಷರಾದ ಗೋಪಾಲ್ ಅಮ್ತಿ , ವಿಠ್ಠಲ್ ಕೆಳಮರ್ಕಲ್ , ಸುನೀಲ್ ಮಾಲಿಗನಾಡು ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed