ಗಾಂಧಿ ಜಯಂತಿ ಆಚರಣೆ ಕಸ್ತೂರಿಬಾ ಸೇವಾ ಕೇಂದ್ರ ಭಾರತಿ ಬೈಲಿನಲ್ಲಿ ಸ್ವಚ್ಛತಾ ಕಾರ್ಯಕ್ರಮ……
1 min read
ಗಾಂಧಿ ಜಯಂತಿ ಆಚರಣೆ ಕಸ್ತೂರಿಬಾ ಸೇವಾ ಕೇಂದ್ರ ಭಾರತಿ ಬೈಲಿನಲ್ಲಿ ಸ್ವಚ್ಛತಾ ಕಾರ್ಯಕ್ರಮ






ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಏರಿಯ ಎಫ್) ಲಿಜನ್ ಮೂಡಿಗೆರೆ.
ದಿನಾಂಕ 2/10/2025 ರಂದು ಗುರುವಾರ ಗಾಂಧಿ ಜಯಂತಿ ಆಚರಣೆ ಕಸ್ತೂರಿಬಾ ಸೇವಾ ಕೇಂದ್ರ ಭಾರತಿ ಬೈಲಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಲಲಾಯಿತು… ಬೆಳಿಗ್ಗೆ 9:30 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮದ ನಂತರ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ಮಾಡಲಾಯಿತು. ಸೀನಿಯರ ಛೆoಬರ್ ನ ಅಧ್ಯಕ್ಷರಾದ snr ರಾಮಚರಣ ಅಡ್ಡಂತ್ಯಾಯ,ಮತ್ತು ಸದಸ್ಯರೆಲ್ಲರೂ ಹಾಜರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು..ಕಾರ್ಯಕ್ರಮದಲ್ಲಿ ಹಾಲೂರುರವಿ…ಪ್ರದೀಪ್ ದುಂಡಗ….ಮನಮೋಹನ್…ವಿನೋದ್ ಕುಮಾರ್..ರವಿಕುಮಾರ್ ಇದ್ದರು. snr ರವಿಶಂಕರ್ ಕಾರ್ಯಕ್ರಮವನ್ನು ನಿರ್ದೇಶಿಸಿದರು

