*ಮೂಡಿಗೆರೆ ಆದರ್ಶ್ ಏಜೆನ್ಸೀಸ್ ಮಾಲಿಕರಾದ ಹೊಸಳ್ಳಿ ಆದರ್ಶ್ ರವರ ತಂದೆ “ಹೊಸಳ್ಳಿ ಅಪ್ಪಣ್ಣ” ಇಂದು ಬೆಳಿಗ್ಗೆ ಹಾಸನ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪಾರ್ಥಿವ ಶರೀರ ಇಂದು ಬೆಳಿಗ್ಗೆ 11.ಗಂಟೆಗೆ ಮೂಡಿಗೆರೆ ಮನೆಗೆ ಬರಲಿದ್ದು, ಅಂತ್ಯಕ್ರಿಯೆ ಇಂದು ಸಂಜೆ 5.30ಕ್ಕೆ ಮೂಡಿಗೆರೆ ರೋಟರಿ ಚಿತಾಗಾರದಲ್ಲಿ ನಡೆಯಲಿದೆ.*