ವಿಶ್ವ ಮಾನವನಿಗೆ ಮತ್ತೊಂದುಗರಿ”..
1 min read
“ವಿಶ್ವ ಮಾನವನಿಗೆ ಮತ್ತೊಂದುಗರಿ”
ಪುರೋಹಿತಶಾಹಿ ಒಂದು ಹಸಿದ ಹೆಬ್ಬುಲಿಯಂತೆ, ಅದನ್ನು ಸರಿಯಾದ ಬಂದೂಕಿನಿಂದಲೇ ಹೊಡೆಯಬೇಕೆಂದು ಹೇಳಿದ್ದು, ಮಾತ್ರವಲ್ಲವೇ”
ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವರು ಪೂಜಿಸು ಬಾರಾ ಎಂದರಲ್ಲದೆ
ಮನುಜಮತ,ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ
ಎಂಬ ಪಂಚ ಸೂತ್ರಗಳನ್ನು ವಿಶ್ವಮಾನವ ಸಂದೇಶದ ಮೂಲಕ ಸಾರಿದಂತಹ ವಿಶ್ವ ಕವಿ “ಕುವೆಂಪು” ರವರಿಗೆ ಭಾರತರತ್ನ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಶಿಫಾರಸ್ಸು ಮಾಡುತ್ತಿರುವುದು ಅತ್ಯಂತ ಸ್ವಾಗತರ್ಹ…..
💐💐💐💐💐💐💐💐💐

