लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಿರಿದರ್ಶಿನಿ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಅಕ್ರಮ ಪ್ರವೇಶದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ “..

1 min read

” ಗಿರಿದರ್ಶಿನಿ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಅಕ್ರಮ ಪ್ರವೇಶದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ”

ಗಿರಿದರ್ಶಿನಿ ನಿಲಯದ ಹಳೇ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ದಿನಾಂಕ. 20-8-2025 ರಂದು ಸರ್ಕಾರಿ ಗಿರಿ ದರ್ಶಿನಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳ ನಿಲಯಕ್ಕೆ ಹೊರಗಿನ ಸಾರ್ವಜನಿಕರು ಕ್ಷುಲ್ಲಕ ಕಾರಣಕ್ಕಾಗಿ ನಿಲಯದ ಕಾಂಪೌಂಡ್ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಲು ಯತ್ನಿಸಿದ್ದು, ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಸೃಷ್ಟಿಸಿ ಮಾನಸಿಕವಾಗಿ ಕುಗ್ಗಿಸುವಂತಹ ಪ್ರಯತ್ನ ನಡೆದಿರುವುದನ್ನು ಗಿರಿ ದರ್ಶಿನಿ ನಿಲಯದ ಹಳೇ ವಿದ್ಯಾರ್ಥಿಗಳ ಒಕ್ಕೂಟ ಖಂಡಿಸುತ್ತದೆ. ಈ ಕೂಡಲೇ ಅಕ್ರಮವಾಗಿ ಪ್ರವೇಶ ಮಾಡಿರುವ ವ್ಯಕ್ತಿಗಳನ್ನೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಹಳೇ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಬೃಹತ್ ಹೋರಾಟ ರೂಪಿಸಲಾಗುತ್ತದೆ. ಎಂದು ಗಿರಿ ದರ್ಶಿನಿ ಕಾಲೇಜು ನಿಲಯದ ಹಳೇವಿದ್ಯಾರ್ಥಿ ಒಕ್ಕೂಟದ ಶಿವಪ್ರಸಾದ್ ಭಾರತಿ ಬೈಲ್, ಡಾ.ಹರೀಶ್ ನಲ್ಕೆ, ಗಿರೀಶ್ ಹಂಡುಗುಳಿ, ಪ್ರವೀಣ್ ದಾಸರಹಳ್ಳಿ, ಸುಕೇಶ್ ದಾರದಹಳ್ಳಿ, ಪೂರ್ಣೇಶ್ ಹೆಬ್ಬರಿಗೆ, ರಾಘವೇಂದ್ರ ಚಿನ್ನಿಗ, ಕುಮಾರ್ ಬಕ್ಕಿ ಒತ್ತಾಯಿಸಿದರು.

ವರದಿ….ಡಾ:ಹರಿಶ್.ನೆಲ್ಕೆ.

About Author

Leave a Reply

Your email address will not be published. Required fields are marked *

You may have missed