79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸವಿತಾ ಸಮಾಜಕ್ಕೆ ಗೌರವ
1 min read
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ ಬಣಕಲ್ ನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ “ಸವಿತಾ ಸಮಾಜ ಬಣಕಲ್” ಸಂಘವನ್ನು ಗೌರವಿಸಲಾಯಿತು.
ಬೆಳಗ್ಗಿನ ಜಾರೋಹಣವನ್ನು ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಹರೀಶ್ ಫಲ್ಗುಣಿ ನೆರವೇರಿಸಿದರು.
ನಂತರ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಐ.ಸುಬ್ರಾಯಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕ್ಷೌರಿಕ ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸವಿತಾ ಸಮಾಜವನ್ನು ಗುರುತಿಸಿ ಗೌರವಿಸಲಾಯಿತು. ಸವಿತಾ ಸಮಾಜದ ಕಾರ್ಯಗಳನ್ನು ವಿವರಿಸಿ ಮಾತನಾಡಿದ ಉಪಮುಖ್ಯ ಶಿಕ್ಷಕರಾದ ವಸಂತ್ ಹಾರ್ಗೋಡು ಸಮಾಜದಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಯಾರೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮತ್ತು ಇಂತಹ ಎಲೆಮರೆ ಕಾಯಿಯಂತಿರುವ ಸೇವೆಯನ್ನು ಮಾಡುತ್ತಾ ಸಮಾಜದ ಆರೋಗ್ಯವನ್ನು ಕಾಪಾಡಿ ಸಮಾಜದ ಸಹಾಯಕರಿಗೆ ಸಹಕಾರಿಯಾಗುವ ಇಂತಹ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಗುರುತಿಸುವ ಕಾರ್ಯವನ್ನು ವಿದ್ಯಾ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ. ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ. ನಿರ್ದೇಶಕರಾದ ಬಿ.ರಮೇಶ್. ಬಿ.ಬಿ.ಮಂಜುನಾಥ್ ಮುಖ್ಯಶಿಕ್ಷಕರಾದ ಶ್ರೀಮತಿ ಟಿ.ಆರ್.ಮಾಲತಿ. ಶ್ರೀ ನಾಗರಾಜು. ಶಿಕ್ಷಕರಾದ ಭಕ್ತೇಶ್. ಶೇಖರಪ್ಪ.ವಿಜಯೇಂದ್ರ.ಪ್ರತಾಪ್.ಲಿಂಗರಾಜು.ಲೋಕೇಶ್.
ಅಶ್ವತ್.ಕುಸುಮಶೆಟ್ಟಿ.ಲೀಲಾಮಣಿ.ಶ್ವೇತಾ.ಪ ದ್ಮಶ್ರೀ.ಸಂಗೀತಾ.ಕನ್ನಿಕಾ. ಕಮಲಮ್ಮ. ಗೀತಾ. ಅಶ್ವಿತಾ. ಆಶಾ. ಅನುಷ.ಪೂಜಾ.ಸುಶ್ಮಿತಾ.ಆರೋಗ್ಯವಾಣಿ. ಸವಿತಾ ಸಮಾಜದ ಸುರೇಂದ್ರ. ಪ್ರಕಾಶ್.ಗುರು.ಶಾಲಾ ಪದವಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

