ಸರ್ಕಾರಿ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನದ ವಿಜೃಂಭಣೆ…..
1 min read
ಸರ್ಕಾರಿ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನ ವಿಜೃಂಭಣೆಯಿಂದ….

ದ ಆಚರಿಸಿದರು.
ಹೌದು ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಿರುವಂತ ಬಿಳಗುಳ ಗ್ರಾಮದ ಬಿಳಗುಳ ಸರ್ಕಾರಿ ಶಾಲೆಯಲ್ಲಿ ಅದ್ದೂರಿಯಾಗಿ ಸ್ವತಂತ್ರ ದಿನಾಚರಣೆಯನ್ನು ಆಚರಿಸಿದರು. ಬೆಳಗ್ಗೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಂದ್ರು ಒಡೆಯಾರ್ ಧ್ವಜರೋಹಣ ನಡೆಸಿ, ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸಿದ ಅವರು ಸ್ವತಂತ್ರ ದಿನದ ಬಗ್ಗೆ ನಮ್ಮ ಭಾರತೀಯರಲ್ಲಿ ಸುಮಾರು 70% ಜನರಿಗೆ ಅರಿವೇ ಇಲ್ಲದಂತಾಗಿದೆ ಎಂಬ ಕಳವಳ ವ್ಯಕ್ತಪಡಿಸಿ.ಮುಂದಿನ ದಿನಗಳಲ್ಲಿ ಪ್ರತಿ ಪ್ರಜೆಯು ಕೂಡ ರಾಷ್ಟ್ರೀಯ ಹಬ್ಬಗಳ ಮಹತ್ವ ತಿಳಿದು ದೇಶ ಪ್ರೇಮದ ಆಚರಣೆಯಲ್ಲಿ ಪಾಲ್ಗೊಂಳ್ಳಬೇಕು ಎಂದು ಸಂದೇಶ ನೀಡಿದರು, ನಂತರ ಸಭಾ ಕಾರ್ಯಕ್ರಮ ನಡೆಯಿತು, ಗಣ್ಯರ ಭಾಷಣ, ಶಾಲಾ ಮಕ್ಕಳಿಂದ ಭಾಷಣ, ದೇಶ ಭಕ್ತಿ ಗೀತೆ, ನೃತ್ಯ ಈಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಈ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪವತಿ.ಹೆಸಗಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಜ್ಮ್ ಬೇಗಂ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೌಮ್ಯ,ಪಂಚಾಯತಿ ಸದಸ್ಯರುಗಳಾದ ಪ್ರಶಾಂತ್. ಸುಧಾ ಮಂಜುನಾಥ್.ನೂರುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷರುಗಳಾದ ಅಹಮದ್ ಮತ್ತು ಕೆ ಕೆ ಸಿದ್ಧಿಕ್, ಅಹಮದ್ ಬಾವ. ಸಮಾಜ ಸೇವಕರಾದ ಹಸೈನಾರ್ ಮತ್ತು ಅಬ್ದುಲ್ ರಹೇಮಾನ್. ಬಕ್ಕಿ ಮಂಜುನಾಥ್, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಮುಬಿನ. ಸದಸ್ಯರುಗಳಾದ ಉಮಾಪತಿ. ಮೋಹನ್. ಜಗದೀಶ್. ಅಬ್ದುಲ್ ಖಾದರ್.ವೆಂಕಟೇಶ್. ರಮ್ಯಾ. ಸವಿತ. ಅರ್ಪಿತಾ. ಹಾಗೂ ಹಳೇ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರು ಆದ ಅಮರ್ ನಾಥ್.ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಸನ್ನ. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ,. ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಅಣ್ಣಪ್ಪ.ಮಂಜು ವಿವೇಕಾನಂದ ನಗರ.ಹಳೇ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು,ಹಾಗೂ ಶಾಲಾ ಶಿಕ್ಷಕ ವೃಂದ.ಗ್ರಾಮಸ್ಥರು,ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

