ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಟ. ಇಂದು ಚಿಕ್ಕಮಗಳೂರು…..
1 min read
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಟ. ಇಂದು ಚಿಕ್ಕಮಗಳೂರು.
ಕಾರ್ಯಕ್ರಮದಲ್ಲಿ
ಹಾಲಪ್ಪ ಬೀರಪ್ಪ, ದೌರ್ಜನ ಕಮಿಟಿ ರಮೇಶ್,, ಹಾಗೂ ಹುಣಸೆಮುಖಿ ಲಕ್ಷ್ಮಣ್, ಹಿರೇಮಗಳೂರು ರಮೇಶ್,, ಭೀಮ್ ಆರ್ಮಿ ರಮೇಶ್, ಭೀಮ ಸಂಘಟನೆಯ ಹೊನ್ನೇಶ್, ,,,,,,,, ಮಹಿಳಾ ಪ್ರಧಾನ, ಶ್ರೀ ಮೂಕಾಂಬಿಕಾ ಶಕ್ತಿ ಕೇಂದ್ರ ಸ್ವಸಾಯಕ ಸಂಘ, ಬಾಣೂರು,,,, ಹಾಗೂ ಕೆಂಪನಹಳ್ಳಿ ನವೀನ್, ಹಾಗೂ ಎಲ್ಲಾ ದಲಿತ ಸಂಘಟನೆಗಳು, ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

