ಕಾಡಾನೆ ದಾಳಿಯ ಶಾಶ್ವತ ಪರಿಹಾರಕ್ಕೆ ಬೆಳೆಗಾರರಿಂದ ಓತ್ತಾಯ….
1 min read
0-0x0-0-0#
ಕಾಡಾನೆ ದಾಳಿಯ ಶಾಶ್ವತ ಪರಿಹಾರಕ್ಕೆ ಬೆಳೆಗಾರರಿಂದ ಓತ್ತಾಯ….



ಮೂಡಿಗೆರೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಇಂದು ರೈತರ ಬದುಕಿಗೆ ಮಾರಕವಾದ ಕಾಡಾನೆ ದಾಳಿಯಿಂದ ರೈತರ ಬೆಳೆಯನ್ನು.ಜನರನ್ನು ರಕ್ಷಿಸುವಂತೆ ಚರ್ಚಿಸಲಾಯಿತು..
ಇದಕ್ಕೆ ಶಾಶ್ವತವಾಗಿ ಪರಿಹಾರ ದೊರಕಿಸುವಂತೆ ಶಾಸಕರ.ಸಂಸದರ ನಿಯೋಗದೊಂದಿಗೆ ಪ್ರದಾನ ಮಂತ್ರಿ.ಮುಖ್ಯ ಮಂತ್ರಿಗಳನ್ನು ಬೇಟಿ ಮಾಡಿ ಶಾಶ್ವತ ಪರಿಹಾರಕ್ಕೆ ಓತ್ತಾಯಿಸಬೇಕೆಂದು ಸಭೆ ತೀರ್ಮಾನ ಮಾಡಿತು..
ಸಭೆಯ ಅದ್ಯಕ್ಷತೆಯನ್ನು ಕರ್ನಾಟಕ ಬೆಳೆಗಾರರ ಒಕ್ಕೂಟದ ಅದ್ಯಕ್ಷರಾದ ಹಳಸೆಶಿವಣ್ಣ ವಹಿಸಿದ್ದರು..
ವೇದಿಕೆಯಲ್ಲಿ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರು ಬಾಲಕೃಷ್ಣ. ಕೆಜಿಎಫ಼್ ಮಾಜಿ ಅಧ್ಯಕ್ಷರಾದ ಬಿದರಹಳ್ಳಿಜಯರಾಂ
ಕತ್ಲೆಖಾನ್ ಮನೊಹರ್..
ಇದ್ದರು.
ಸಭೆಯಲ್ಲಿ ನೂರಾರು ರೈತರು ಬಾಗವಹಿಸಿದ್ದರು

