……ನಿಧನ……..
1 min read
………ನಿಧನ……..
K S ಕರಿಯಪ್ಪ ಗೌಡ್ರು ಕುಂದೂರು.ಇನ್ನಿಲ್ಲ.
K.K.ನವೀನ್ ಹಾಗೂ K.K.ನಂದನ್ ಇವರ ತಂದೆ ದೈವದೀನರಾಗಿದ್ದಾರೆ…
ಉತ್ತಮ ಬಾಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು.
ರಾಜ್ಯ.ಮತ್ತು ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿದಿಸಿದ್ದರು.
ಉತ್ತಮ ಕೃಷಿಕರಾಗಿದ್ದರು.
ಮೃತರು.ಪತ್ನಿ.ಇಬ್ಬರು ಗಂಡು ಮಕ್ಕಳು.ಸೊಸೆಯಂದಿರು.ಮೊಮ್ಮಕ್ಕಳು. ಆಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಆಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರವನ್ನು ಇಂದು ಮಂಗಳವಾರ 8/7/2025 ರಂದು ಕುಂದೂರು ಗ್ರಾಮದಲ್ಲಿ ಸಂಜೆ 3 ಗಂಟೆಗೆ ನೆರವೇರಿಸಲಾಗುವುದು

