लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ವಿಶ್ವ ಓಜೋನ್ ದಿನಾಚರಣೆ**ಲಯನ್ಸ್ ಕ್ಲಬ್ ವತಿಯಿಂದ

1 min read
Featured Video Play Icon

*ವಿಶ್ವ ಓಜೋನ್ ದಿನಾಚರಣೆ* ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ “ವಿಶ್ವ ಓಜೋನ್ ದಿನ “ವನ್ನು ಮಗ್ಗಲಮಕ್ಕಿ ಸರ್ಕಾರಿ ಶಾಲೆ ಆವರಣದಲ್ಲಿ ಗಿಡ ನೆಡುವ ಮೂಲಕ ವಿದ್ಯಾರ್ಥಿಗಳಿಗೆ ಓಜೋನ್ ಪದರದ ಮಹತ್ವ ಕುರಿತು ಅರಿವು ಮೂಡಿಸಲಾಯಿತು. ಬಿ.ಎಲ್.ರಂಗನಾಥಗೌಡ ಅಧ್ಯಕ್ಷರು ಲಯನ್ಸ್ ಕ್ಲಬ್ ಮೂಡಿಗೆರೆ. ಕಾರ್ಯದರ್ಶಿ. ಜಯಕುಮಾರ್.ಎಂ.ಈ. ಖಜಾಂಚಿ. ಲೊಬೊ.ಶಿಕ್ಷಕಿ ಶಿಲ್ಪ ಹಾಗು ಮಕ್ಕಳು ಇದ್ದರು.ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author