ನೆನೆಯುತ ಅವಳ ನೆನಪಲೆ ಈಗಾಗಲೆ ಬಿಡುಗಡೆಯಾದ ಕನ್ನಡ ಆಲ್ಬಮ್ ಹಾಡು#avintvcom
1 min read
ನೆನೆಯುತ ಅವಳ ನೆನಪಲೆ
ಎಂದು ಈಗಾಗಲೆ ಬಿಡುಗಡೆಯಾದ ಕನ್ನಡ ಆಲ್ಬಮ್ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದ್ದು,
ಬದುಕಿನ ಭಾವನೆಗಳನ್ನ;ಪ್ರೀತಿಯ ನೆನಪುಗಳನ್ನ, ಪುಟ್ಟ -ಪುಟ್ಟ ಸಾಲುಗಳ ಬರವಣಿಗೆಯೊಂದಿಗೆ ಹಾಡಿನ ಮೂಲಕ ,ಮೊದಲ ಪ್ರಯತ್ನದೊಂದಿಗೆ ನಿಮ್ಮ ಮುಂದೆ ಈ ಯುವ ಪ್ರತಿಭೆಗಳ ಮೂಲಕ ಮೊದಲ ಹೆಜ್ಜೆಯ ,ಮೊದಲ ಪ್ರಯತ್ನ ನಿಮ್ಮ ಮುಂದಿಟ್ಟಿದ್ದಾರೆ, ಈ ಹಾಡನ್ನು ಮೂಡಿಗೆರೆಯ ಉತ್ತಮ ಡ್ಯಾನ್ಸರ್ ಆಗಿರುವ
ಕಿಶೋರ್ ಕುಮಾರ್ ಸಾಹಿತ್ಯ ರಚನೆ ಹಾಗೂ ನಿರ್ದೇಶಿಸಿದ್ದು ಹಾಡನ್ನು ಕೂಡ ಕಿಶೋರ್ ರವರೆ ಹಾಡಿದ್ದಾರೆ…
ಇನ್ನು ನಿರ್ಮಾಪಕರಾಗಿ ಹಾಗೂ ನಾಯಕ ನಟರಾಗಿ ಸುನಿಲ್ ದೇವಾಡಿಗರಾಗಿದ್ದು ಹಾಗೂ
ನಾಯಕಿ ನಟಿಯಾಗಿ ವಿಂದ್ಯಾ C ನಟಿಸಿದ್ದಾರೆ… ಹಾಗೂ ಹಾಡಿನ ಎಡಿಟಿಂಗ್ ಸ್ಯಾಮ್ಯುಲ್ ಹ್ಯಾರಿಸ್ ಮಾಡಿರುತ್ತಾರೆ , ಇನ್ನು ತಂಡದ ನಿರ್ವಹಣೆಯನ್ನು ಅಚ್ಚು ಪ್ರವೀಣ್ ರವರು ಮಾಡಿದ್ದು ಇದೀಗ ಯುಟ್ಯುಬ್ ಚಾನೆಲ್ ನಲ್ಲಿ ಲಭ್ಯವಿದೆ…ವೀಕ್ಷಿಸಿ
ಎಲ್ಲರೂ ಪ್ರೋತ್ಸಾಹಿಸಿ, ಈ ಹಾಡಿಗೆ ಆಶೀರ್ವಾದಿಸಿ.👍🏻
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್