AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರಿ ವೆಂಕಟೇಶ್ವರ ಗ್ಯಾಸ್ ಗೊಡೌನ್ ಕೆಲಸ ಮಾಡುವ ಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ #avintvcom

1 min read
Featured Video Play Icon

*ಮಾಸ್ಕ್ ಸ್ಯಾನಿಟೈಸರ್ ವಿತರಣೆ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲೊಕಿನ ಶ್ರಿ ವೆಂಕಟೇಶ್ವರ ಗ್ಯಾಸ್.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಸ್ಕ್.ಸ್ಯಾನಿಟೈಸರ್ ವಿತರಣೆ.

ಪ್ರಯೊಜಕರು::

ಬೆಳಗೊಡು ಪ್ರಹ್ಲಾದ್.ಬಿ.ವಿ.

ಮಾಲಿಕರು.

ಯೂನಿಟ್ರನ್ ಬಯೊ ಮೆಡಿಕಲ್.

ಬೆಂಗಳೂರು.

ದಿನಾಂಕ::0 5.06.2021.

ಸಮಯ::ಬೆಳಿಗ್ಗೆ.8.30.ಕ್ಕೆ.

ಶ್ರಿ ವೆಂಕಟೇಶ್ವರ ಗ್ಯಾಸ್ ಗೊಡೌನ್ ನಲ್ಲಿ ಕೆಲಸ ಮಾಡುವ ಮತ್ತು ವಿತರಣೆ ಮಾಡುವ ಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್

ವಿತರಣೆ ಮಾಡಲಾಯಿತು.

ಸ್ಥಳ. ಗ್ಯಾಸ್ ಗೊಡೌನ್

ಮೂಡಿಗೆರೆ.

ವರದಿ. ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

http://nisargacare.com/career/

Navachaitanya Old Age Home

About Author