AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶೃಂಗೇರಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ,N-95 ಮಾಸ್ಕ್ ವಿತರಿಸಿದರು#avintvcom

1 min read
Featured Video Play Icon

*ಮುಂದುವರಿದ ಸಹಾಯ ಹಸ್ತ*

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು

ಜಿಲ್ಲಾ ಸಂಸ್ಥೆಯಿಂದ ಕೋವಿಡ್ ವಾರಿಯರ್ಸ್ ನೀಡುವ ಮಾಸ್ಕ್ ಅಭಿಯಾನ ಮುಂದುವರೆದಿದ್ದು
ದಿನಾಂಕ-04.06.2021 ರಂದು ಸ್ಥಳೀಯ ಸಂಸ್ಥೆ ಶೃಂಗೇರಿ ತಾಲೂಕಿನ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಹೋಂಗಾರ್ಡ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕ ಸಿಬ್ಬಂದಿಗಳಿಗೆ ಜಿಲ್ಲಾ ಸಂಸ್ಥೆಯ ವತಿಯಿಂದ ಉತ್ತಮ ಗುಣಮಟ್ಟದ N -95 ಮಾಸ್ಕ್ ಗಳನು ಇಂದು ಎಂ.ಎಲ್.ಎ ಶ್ರೀ ರಾಜೇಗೌಡರು ಮತ್ತು ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್ ರವರು ವಿತರಿಸಿದರು.

ಈ ಕಾರ್ಯದಲ್ಲಿ ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀ ಡಾ ಶ್ರೀನಿವಾಸ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿಯಾದ ಶ್ರೀ ಮಂಜುನಾಥ್ , ವೈದ್ಯಾದಿಕಾರಿಗಳಾದ ಡಾ:ಮಂಜುನಾಥ.
ಡಾ:ದಯಾನಂದ.
ಮಂಜುನಾಥಗೌಡ.ಹಿಮಾಲಯನ್ ವುಡ್ ಬ್ಯಾಡ್ಜ್ ಹೊಲ್ಡರ್.
ಕೆ.ಅರ್.ವೆಂಕಟೇಶ್ ಹೆಗ್ಗಡೆ.
ನಟರಾಜ್ ಮಾರನಕೊಡಿಗೆ.
ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author