AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ತಾಲೂಕಿನ ಹ್ಯಾಂಡ್ ಪೋಸ್ಟ್ ಮೆಕಾನಿಕ್ ಚಂದ್ರಣ್ಣ ಪತ್ನಿ 68 ವರ್ಷ ಪ್ರಾಯದ ವಿಶಾಲಾಕ್ಷಿ *ಅಂತ್ಯ ಸಂಸ್ಕಾರ*#avintvcom

1 min read
Featured Video Play Icon

*ಅಂತ್ಯ ಸಂಸ್ಕಾರ*

19/ 5 2021 ಬುದವಾರ
ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಮೆಕಾನಿಕ್ ಚಂದ್ರಣ್ಣ ಎಂಬವರ ಪತ್ನಿ 68 ವರ್ಷ ಪ್ರಾಯದ ವಿಶಾಲಾಕ್ಷಿ ಎಂಬವರು 3 ದಿವಸದ ಹಿಂದೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ಶ್ವಾಸಕೋಶದ ತೊಂದರೆಯಿಂದ ದಾಖಲಾಗಿದ್ದರು.
ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಇವರನ್ನು ಬಿಜುವಳ್ಳಿ ಸ್ಮಶಾನದಲ್ಲಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್. ಉಪಾಧ್ಯಕ್ಷರಾದ ಆರಿಫ್ .
ನಿರ್ದೇಶಕರಾದ ಅಣ್ಣು ಆಟೋ ಮತ್ತು ಅವರ ಮಕ್ಕಳು ಸೇರಿ ಶವ ಸಂಸ್ಕಾರ ಮಾಡಲಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author