day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಕಳಸ ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ ;ಎ. ಬಿ. ಮಂಜಯ್ಯ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಕಳಸ ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ ;ಎ. ಬಿ. ಮಂಜಯ್ಯ. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಕಳಸ :
ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ ;ಎ. ಬಿ. ಮಂಜಯ್ಯ.

ಕಳಸ :
ಕಾಯಕ. ದಾಸೋಹ. ಮತ್ತು ಸಮಾನತೆಯ ತಳಹದಿಯ ಮೇಲೆ ಸಂತೃಪ್ತ ಸಮಾಜದ ಕನಸು ಕಂಡವರು ಬಸವಣ್ಣ ಎಂದು ಕಳಸ ಪೊಲೀಸ್ ಠಾಣೆ ಯ ಸಬ್ಇನ್ಸ್ಪೆಕ್ಟರ್. ಎ. ಬಿ. ಮಂಜಯ್ಯ. ಹೇಳಿದರು.
ಅವರು ಇಂದು ಪೊಲೀಸ್ ಠಾಣೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ರ ಜಯಂತಿ ಪ್ರಯುಕ್ತ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿರುವ ಪ್ರತಿಯೊಬ್ಬರು ಅತ್ಮಕಲ್ಯಾಣದ ಜೊತೆಗೆ ಸಮಾಜದ ಕಲ್ಯಾಣ ವನ್ನು ಸಾಧಿಸಬೇಕು ಎಂದು ಬಸವಣ್ಣನ ಆಶಯವಾಗಿತ್ತು. ಹಾಗೂ ಬಸವಣ್ಣ ನವರ ಆದರ್ಶ ತತ್ವ ಗಳನ್ನು ಅಳವಡಿಸಿ ಕೊಳ್ಳಬೇಕು ಎಂದರು
ಎ. ಎಸ್. ಐ. ಮುರುಳೀಧರ್.. ಹೆಡ್ ಕಾನ್ಸ್ಟೇಬಲ್ ಸಿ. ಆರ್. ಮೋಹನ್ ಕುಮಾರ್. ಹೆಚ್ ಎಂ ಜಯಕುಮಾರ್. ಕಾನ್ಸ್ಟೇಬಲ್ ಗಳಾದ ಉಮೇಶ್ ಕರಿಗೋಳಿ. ಮಲ್ಲೇಶ್ ಮೊದಲಮಟ್ಟಿ. ಚಂದ್ರಶೇಖರ್. ಚೇತನ್. ಮಹಿಳಾ ಕಾನ್ಸ್ಟೇಬಲ್ ಮೇನಕಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Career | job

Navachaitanya Old Age Home

About Author