ದೊಡ್ಡ ಬೀದಿ ನಿವಾಸಿ ಇಮ್ತಿಯಾಜ್ ಬಾಷಾ (ರೇಡಿಯೋ ಇಂತಿಯಾಜ್ ಭಾಷ)55 ವರ್ಷ ಕೊರೋನಾ ಧೃಡ ಮೃತಪಟ್ಟಿರುತ್ತಾರೆ#avintvcom
1 min read
7/ 5 /2021 ರಂದು
ಮೂಡಿಗೆರೆ ದೊಡ್ಡ ಬೀದಿ ನಿವಾಸಿ ಇಮ್ತಿಯಾಜ್ ಬಾಷಾ ( ರೇಡಿಯೋ ಇಂತಿಯಾಜ್ ಭಾಷ ) 55 ವರ್ಷ ಪ್ರಾಯದ ಕಳೆದ 6 ದಿನಗಳ ಹಿಂದೆ ಶ್ವಾಸಕೋಶದ ತೊಂದರೆಯಿಂದ ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಪರೀಕ್ಷಿಸಿದಾಗ ಕೊರೋನಾ ಧೃಡ ಪಟ್ಟಿರುತ್ತದೆ ಇವತ್ತು 7:00 ಗಂಟೆಗೆ ಮೃತಪಟ್ಟಿರುತ್ತಾರೆ ಮೃತ ದೇಹವನ್ನು ಮೂಡಿಗೆರೆಯ ಎಂಜಿಎಂ ಅಂಬುಲೆನ್ಸ್ ಮೂಲಕ ಮೂಡಿಗೆರೆಯ ಸ್ಮಶಾನದಲ್ಲಿ ತಂದು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾಸಂಸ್ಥೆಯ ಅಧ್ಯಕ್ಷರಾದ ಪಿ ಶ್ ಮೊಣು ಅಬ್ದುರ್ರಹ್ಮಾನ್ ಹಸೈನಾರ್ ಆಶಿಕ್ ಸುಲೇಮಾನ್ ಬಶೀರ್ ಅಣ್ಣ ಆಟೋ ಇಮ್ರಾನ್ ಕಲಂದರ್ ಎಲ್ಲರೂ ಸೇರಿ ದಪನ್ ಕಾರ್ಯ ಮಾಡಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.