AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸುದೀಶಾ ಇವೆಂಟ್ ವಿನೂತನ ಕಾರ್ಯಕ್ರಮ, ತಾಯಿಗೆ ತಕ್ಕ‌ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು#avintvcom

1 min read
Featured Video Play Icon

ಸುದೀಶಾ ಇವೆಂಟ್ ವಿನೂತನ ಕಾರ್ಯಕ್ರಮ, ತಾಯಿಗೆ ತಕ್ಕ‌ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು

ಹುಬ್ಬಳ್ಳಿ- ಕೊರೊನಾ ನಡುವೆಯೂ ಆನ್ಲೈನ್ ಮೂಲಕ ಮಕ್ಕಳನ್ನು ಹಾಗೂ ಪೋಷಕರನ್ನು ರಂಜಿಸುವ ಹಿನ್ನೆಲೆಯಲ್ಲಿ, ನಗರದ ಸುದಿಶಾ ಇವೆಂಟ್ ವಿನೂತನ ಕಾರ್ಯಕ್ರಮಗಳ ಮೂಲಕ ಜನ ಮನ ಸೆಳೆಯುವ ಪ್ರಯತ್ನ ಮಾಡಿದೆ.

ಹೌದು,,, ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಸುದಿಶಾ ಇವೆಂಟ್ ಆಯೋಜಕರಾದ ರಾಘವೇಂದ್ರ ಕುಂದಗೋಳ ಮಹಿಳೆ ಮತ್ತು ಮಕ್ಕಳನ್ನು ಹಿತದೃಷ್ಟಿ ಇಟ್ಟುಕೊಂಡು ತಾಯಿಗೆ ತಕ್ಕ ಮಕ್ಕಳು ಎಂಬ ಆನ್ಲೈನ್ ಕಾರ್ಯಕ್ರಮ ಮಾಡುವ ಮೂಲಕ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಮನೆಯಲ್ಲಿ ಹಲವಾರು ಆನ್ಲೈನ್ ಸ್ಪರ್ಧಾತ್ಮಕ ಆಟಗಳನ್ನು ನೀಡಿ ಅವರಲ್ಲಿ ಉತ್ಸಾಹ ಜೊತೆಗೆ ಮನರಂಜನೆ ನೀಡುವ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ವಿಭಿನ್ನವಾಗಿ ತಮ್ಮ ಟ್ಯಾಲೆಂಟ್‌ ಜೊತೆಗೆ ಮ್ಯಾಚಿಂಗ್ ಉಡುಪು ಹಾಕಿಕೊಳ್ಳುವ ಮೂಲಕ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ.

ಬೈಟ್:- ಅನುಪಮಾ( ಸ್ಪರ್ಧಾಳು)

ಬೈಟ್- ಆದಿತಿ ಶೆಟ್ಟಿ ದ್ವಿತೀಯ ಸ್ಥಾನ ಪಡೆದವರು

ಬೈಟ್- ಪದ್ಮಾವತಿ ಪತ್ತರ, ಸ್ಪರ್ಧಾಳು

ಒಟ್ಟಿನಲ್ಲಿ ಕೊರೊನಾ ನಡುವೆಯೂ ಆನ್ಲೈನ್ ಮೂಲಕ ಮಕ್ಕಳನ್ನು ಹಾಗೂ ಪೋಷಕರನ್ನು ರಂಜಿಸಿ, ಅವರಲ್ಲಿ ಉತ್ಸಾಹ ಮೂಡುವ ಹಾಗೆ ಮಾಡಿದ ಸುದೀಶಾ ಇವೆಂಟ್ ಅವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು.

Career | job

Navachaitanya Old Age Home

About Author