ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡದ ಹಾಗೂ ಶಿವಗಿರಿ ಸೇವಕರು ತಂಡದ ಸೇವೆಯನ್ನು ಗುರುತಿಸಿ 2000 ಮಾಸ್ಕ್ ಸಹಾಯ #avintvcom
1 min readಮಾಸ್ಕ್ ನೀಡಿದ ದಾನಿಗಳು
ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡದ ಹಾಗೂ ಶಿವಗಿರಿ ಸೇವಕರು ತಂಡದ ಸೇವೆಯನ್ನು ಗುರುತಿಸಿ 2000 ಮಾಸ್ಕ್ ವಿತರಿಸಲು ಸಹಾಯ ಮಾಡಿದ ದಾನಿಗಳು.
ಮೂಡಿಗೆರೆ.
ಮಾರ್ಚ್ 26
ಎ ಆರ್ ಪಿ ಎಂಟರ್ಪ್ರೈಸಸ್ ಮೂಡಿಗೆರೆ ಇದರ ಮಾಲೀಕರಾದ* ರಂಜಿತ್. ಹೆಚ್ ಎನ್. ಹ್ಯಾರಗುಡ್ಡೆ ವಿಲೇಜ್. ಮೂಡಿಗೆರೆ. ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು ತಂಡದ ಸೇವೆಯನ್ನು ಗುರುತಿಸಿ 2000 ಮಾಸ್ಕ್ ಗಳನ್ನು ವಿತರಿಸಲು ನಮ್ಮ ತಂಡಕ್ಕೆ ಕೊಡಿಸಿದ್ದಾರೆ. ಅವರು ಕೊಡಿಸಿದ ಮಾಸ್ಕ್ ಗಳನ್ನು ಯಾರಿಗೆ ಅಗತ್ಯವಿದೆಯೋ ಅವರಿಗೆ ತಲುಪಿಸುವ ಕೆಲಸ ನಮ್ಮ ತಂಡದ ವತಿಯಿಂದ ಮಾಡುತ್ತೇವೆ ಎಂದು ಅವರಿಗೆ ಬರವಸೆಯನ್ನು ನೀಡಿದ್ದೇವೆ.
ಈ ಸಂದರ್ಭದಲ್ಲಿ ನಮ್ಮ ತಾಲೂಕಿನ ಯೋಜನಾಧಿಕಾರಿಗಳಾದ ವಿಠ್ಠಲ್ ಪೂಜಾರಿ ಅವರಿಗೆ ಮಾಸ್ಕ್ ಗಳನ್ನು ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ
ಕಸಬ ವಲಯ ಸಂಯೋಜಕ ಪ್ರವೀಣ್ ಪೂಜಾರಿ. ಅರುಣ್ ಪಿಂಟೋ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರಿನ ಚಾಲಕರಾದ ಜಗದೀಶ್ ಇದ್ದರು.
ಯಾರಾದರು ಉಚಿತವಾಗಿ ಮಾಸ್ಕ್ ನೀಡುವವರು ಶಿವಗಿರಿ ಸೇವಕರು ತಂಡಕೆ ನೀಡಬಹುದು ಎಂದು ತಂಡದ ಸಂಯೊಜಕರು ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್