AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಂಧುಗಳೇ,ನಿಮಗೆ ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ…#avintvcom

1 min read
Featured Video Play Icon

*ಸಹಾಯ ಬೇಕೆ
ಸಂಪರ್ಕಿಸಿ*

ರಾಜ್ಯದಲ್ಲಿ ಇಂದು ದಾಖಲೆ ಸಂಖ್ಯೆಯ ಸೋಂಕಿತರು. 34804. ಬೆಂಗಳೂರಿನಲ್ಲಿ ಇಪ್ಪತ್ತು ಸಾವಿರ ದಾಟಿದೆ.

ಬಂಧುಗಳೇ,

ನಿಮಗೆ ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ…

ಕೋವಿಡ್-19 ಸೋಂಕಿನ ಕಾರಣಕ್ಕೆ ಆಸ್ಪತ್ರೆಯಲ್ಲಿ ಹಾಸಿಗೆ ಬೇಕಿದ್ದಲ್ಲಿ, ಔಷಧಿಗಳು ಬೇಕಿದ್ದಲ್ಲಿ, ಆಮ್ಲಜನಕ ಅಗತ್ಯಬಿದ್ದಲ್ಲಿ, ವೆಂಟಿಲೇಟರ್/ICU ಚಿಕಿತ್ಸೆ ಬೇಕಿದ್ದಲ್ಲಿ,
ಯಾವುದೇ ತರಹದ ಸಂಕೋಚ, ಹಿಂಜರಿಕೆ, ಭಯ, ಆತಂಕಗಳಿಲ್ಲದೆ ಈ ಕೂಡಲೇ ನಿಮ್ಮ
#ಶಾಸಕರನ್ನು, #ಸಂಸದರನ್ನು ಸಂಪರ್ಕಿಸಿ…

ಎಲ್ಲಾ ತರಹದ ಅಧಿಕಾರ ಮತ್ತು ಪ್ರಭಾವ ಇರುವುದು ಅವರಲ್ಲಿಯೇ. ಮತ್ತು ಅವರು ನಾವೇ ಆಯ್ಕೆ ಮಾಡಿಕೊಂಡ ನಮ್ಮ ನಾಯಕರು; ಜನರ ಸಂಕಷ್ಟಗಳನ್ನು ಪರಿಹರಿಸಬೇಕಾದವರು.

ಯಾವುದೋ ಕಾರಣಕ್ಕೆ ಅವರು ಕೈಗೆ ಸಿಗುತ್ತಿಲ್ಲ ಅಥವ ಸಹಾಯ ಮಾಡುತ್ತಿಲ್ಲ ಎಂದಾದರೆ, ಆಗ ದಯವಿಟ್ಟು #ಕರ್ನಾಟಕರಾಷ್ಟ್ರಸಮಿತಿ” ಪಕ್ಷದ ಈ ಸಹಾಯವಾಣಿಗೆ
#8310298933 ಕರೆ ಮಾಡಿ.

ನಮ್ಮ ಕೈಲಾದಷ್ಟು ನಾವು ಮಾಡುತ್ತೇವೆ.

Ravi Krishna Reddy

 

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author