ಫಲ್ಗುಣಿ ಶ್ರೀ ಕಲಾನಾಥೇಶ್ವರ ರಥೋತ್ಸವವು ಇಂದು ಅದ್ದೂರಿಯಾಗಿ ನಡೆಯಿತು.#avintvcom
1 min read
ಫಲ್ಗುಣಿಯಲ್ಲಿ ರಥೋತ್ಸವ
ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲೂಕಿನ
ಕೋಳೂರು ಸಾವಿರದ 14 ಗ್ರಾಮಕ್ಕೆ ಸಂಬಂದಿಸಿದ ಹೊಯ್ಸಳ ರಾಜರು ನಿರ್ಮಿಸಿದ ಸಾವಿರಾರು ವರ್ಷಗಳ ಇತಿಹಾಸವಿರುವ
ಫಲ್ಗುಣಿ ಶ್ರೀ ಕಲಾನಾಥೇಶ್ವರ
ರಥೋತ್ಸವವು ಇಂದು ಅದ್ದೂರಿಯಾಗಿ ನಡೆಯಿತು.
ಈ ತಿಂಗಳ 28 ನೇ ತಾರೀಖಿನಂದು ಭಾನುವಾರ ಸಂಜೆ
ರಥರೋಹಣ ನಡೆಯಿತು.
29 ನೇ ತಾರೀಖಿನಂದು ಸೋಮವಾರ ಸಂಜೆ 5 ಗಂಟೆಗೆ
ಬ್ರಹ್ಮ ರಥೋತ್ಸವ ನಡೆಯಿತು
ಮಂಗಳವಾರ
ನೀರೋಕುಳಿ
ಶ್ರೀ ದೇವರಿಗೆ ಮಡಿಸ್ನಾನವಿರುತ್ತದೆ
ಈ ಎಲ್ಲಾ ದೇವರ ಉತ್ಸವದ ಕಾರ್ಯ ಕ್ರಮದ
ಮುಂದಾಳತ್ವ ವನ್ನು ತಾಲೂಕು ಆಡಳಿತ ಹಾಗು ಧರ್ಮದರ್ಶಿ.ಬಿ.ಅರ್. ಸುದೀರ್.ಸಬ್ಬೆನಹಳ್ಳಿ .ಹಾಗು ಕೋಳೂರು ಸಾವಿರದ ಸರ್ವ ಮುಖಂಡರು ಹಾಗು
ಫಲ್ಗುಣಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ
ಫಲ್ಗುಣಿ ಕಲಾನಾಥೇಶ್ವರ ಯುವ ಪಡೆ
ನಡೆಸಿಕೊಟ್ಟರು.
ಕೊರೊನ ಮಹಮಾರಿಯ ಇ ಸಂದರ್ಭದಲ್ಲಿ ಹೆಚ್ಚುಜನ ಮಾಸ್ಕ್ ದರಿಸಿದ್ದರು.
ಸಾವಿರಾರು ಬಕ್ತಾದಿಗಳು ಬಾಗವಹಿಸಿದ್ದರು.ಅದೆ ಊರಿನ 92.ವರ್ಷದ ಒ.ಎಸ್.ಗೋಪಾಲಗೌಡರು ರಥೋತ್ಸವದಲ್ಲಿ ಬಾಗವಹಿಸಿ ರಥದ ಹಗ್ಗ ಹಿಡಿದು ಎಳೆದದ್ದು ವಿಶೇಷ ವಾಗಿತ್ತು.
ಮಹೇಂದ್ರ ಕುಮಾರ್ ಫಲ್ಗುಣಿ
ಅವರು ಇದ್ದರು.
ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು,
ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.