ಜಿ.ಡಿ.ಪಿ.ಪ್ರತ್ಯೇಕತೆಗೆ ತೀವ್ರ ಆಕ್ಷೇಪ.ತಪ್ಪದೇ ವೀಕ್ಷಿಸಿ.#avintvcom
1 min read
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಮುಧೋಳ ಜಿಲ್ಲಾ ಪಂಚಾಯತ್ ಜಿಡಿಪಿಯನ್ನು ಡಿವೈಡ್ ಮಾಡಿದ್ದಾರೆ ಅದರಲ್ಲಿಎರಡನೇ ಭಾಗವಾಗಿ ಲಿಂಗಂಪಲ್ಲಿ, ಮೆದಕ್, ರಿಬ್ಬನ್ ಪಲ್ಲಿ, ಮತ್ತು ಕಾನಗಡ್ಡ ಗ್ರಾಮ ಪಂಚಾಯತಿಗಳಿಗೆ ಒಳಗೊಂಡ ಊರುಗಳನ್ನು ಸಿಲಾರ್ ಕೋಟ್ಜಿಲ್ಲಾ ಪಂಚಾಯತ್ ಆಗಿ ಮಾಡಿದ್ದರೆ ಎಂದು ಸುದ್ದಿ ಹೊರಬಂದಿದೆ, ಈ ಹಿಂದೆ ಇರುವ ಹಾಗೆ ಈ ಬಾರಿ ಕೂಡ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾರೆ ಕಳೆದ ಕೆಲ ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಅಧಿಷ್ಠಾನ ವು ಬಂದಿತ್ತು ಆದರೆ ಅದನ್ನು ಮೆದಕ್ ಗ್ರಾಮಪಂಚಾಯಿತಿ ಆಗಿ ಮಾಡಿದ್ದರು ಆದರೆ ಈ ಬಾರಿ ಸಿಲಾರ್ ಕೋಟ್ಬಾರಿ ಕೂಡ ಮಾಡಬಹುದೆಂಬ ಅನುಮಾನಗಳು ಕಂಡು ಬರುತ್ತಿವೆ ಎಂದು ಆರೋಪಗಳು ಬಂದಿದೆ ಆದರೆ ಸಿಲಾರ್ ಕೋರ್ಟ್ ಅನ್ನು ಜಿಲ್ಲಾ ಪಂಚಾಯತ್ ಜೆಡಿಪಿ ವಿಭಾಗವಾಗಿ ಮಾಡುತ್ತಾರೋ ಅಥವಾ ಇಲ್ಲ ಎಂದು ಕಾದುನೋಡಬೇಕಾಗಿದೆ. ಒಂದು ವೇಳೆ ಸಿಲಾರ್ ಕೋಟ್ವಿದ್ಯಾರ್ಥಿಗಳು ಮತ್ತು ಜನರು ತುಂಬಾ ನಂಬಿಕೆಯಿಂದ ಇದ್ದಾರೆ ಇದು ಎಲ್ಲಿವರೆಗೆ ನಿಜವಾಗುತ್ತದೋ ಅಥವಾ ಕನಸಾಗಿ ಉಳಿಯುತ್ತದೋ ಎಂದು ಕಾದುನೋಡಬೇಕಾಗಿದೆ. ವರದಿಗಾರ ವೆಂಕಟಪ್ಪ K ಸುಗ್ಗಾಲ್. www.avintv.com