ಮೇದಕ್ ಗ್ರಾಮಪಂಚಾಯತ್ ಬಸ್ ನಿಲ್ದಾಣದ ಪರಿಸ್ಥಿತಿ ಅಸ್ತವ್ಯಸ್ತ. ತಪ್ಪದೇ ವೀಕ್ಷಿಸಿ.#avintvcom
1 min read
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಗ್ರಾಮ ಪಂಚಾಯಿತಿ ಬಸ್ ನಿಲ್ದಾಣದ ಪರಿಸ್ಥಿತಿ ಇಲ್ಲಿಗೆ ಬರುವ ಜನರು ಬಿಸಿಲಲ್ಲಿ ನಿಂತು ಕೊಳ್ಳುವಂತಾಗಿದೆ ಕಳೆದ ಹತ್ತು ವರ್ಷಗಳಿಂದ ಇದೇ ಪರಿಸ್ಥಿತಿ ಹಾಗಿದೆ ಜನರ ಒಂದು ನೋವನ್ನು ಕೇಳುವರಿಲ್ಲ ಒಂದು ಗ್ರಾಮ ಪಂಚಾಯಿತಿ ಆಗಿದ್ದರೂ ಕೂಡ ಬಸ್ ನಿಲ್ದಾಣದ ಪರಿಸ್ಥಿತಿ ಸರಿಯಾಗಿಲ್ಲ ಇದ್ದರೂ ಯಾವುದೇ ಉಪಯೋಗಕ್ಕೆ ಇಲ್ಲ ಆದ ಕಾರಣ ಅದರಲ್ಲಿ ನಿಲ್ಲಲು ಆಗೋದಿಲ್ಲ ಮತ್ತು ಜನರಿಗೆ ರಕ್ಷಣೆ ಇಲ್ಲ ಏಕೆಂದರೆ ಈ ಭಾಗದ ಬಿಜಾಪುರ ಮತ್ತು ಹೈದರಾಬಾದ್ ಹೈವೇ ಇದ್ದರೂ ಬಸ್ ನಿಲ್ದಾಣದ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ ಇದು ಸುಮಾರು ವರ್ಷಗಳಿಂದ ಹೀಗೆ ಇರುವುದರಿಂದ ಅದರ ಒಳಗಡೆ ಜನರು ನಿಲ್ಲಲು ಕೂಡ ಸಾಧ್ಯವಾಗದಂತಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲ್ಲಿನ ನಾಯಕರು ಇದರ ಬಗ್ಗೆ ಗಮನ ಹರಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ ಇಲ್ಲಿನ ಜನರು ಒಂದು ಗ್ರಾಮ ಪಂಚಾಯತ್ ಆಗಿದ್ದ ಈ ಬಸ್ ನಿಲ್ದಾಣಕ್ಕೆ ಈ ಪರಿಸ್ಥಿತಿ ಇದ್ದರೆ ಸಾಮಾನ್ಯ ಹಲ್ಲಿಗಳ ಪರಿಸ್ಥಿತಿ ಏನು ಅಂತ ಗೊತ್ತಾಗುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ ಇಲ್ಲಿನ ಜನರು. ವರದಿಗಾರ ವೆಂಕಟಪ್ಪ K ಸುಗ್ಗಾಲ್ www.avintv.com