ಇರುವೈನ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವ.ತಪ್ಪದೇ ವೀಕ್ಷಿಸಿ.#avintvcom
1 min read
ಇರುವೈಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವ ಹಾಗು ಧಾರ್ಮಿಕ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಭಾಗವಹಿಸಿದರು. ಶಾಸಕರಾದ ಉಮನಾಥ್ ಕೋಟ್ಯಾನ್, ಚೌಟರ ಅರಮನೆಯ ಕುಲದೀಪರು, ಆಡಳಿತ ಅಧಿಕಾರಿ ಶ್ರೀಮತಿ ಇಂದು, ವಿ.ಹಿಂ.ಪ. ಪ್ರಮುಖರಾದ ಕೃಷ್ಣಮೂರ್ತಿ, ಧಾರ್ಮಿಕ ಪರಿಷತ್ ಸದಸ್ಯರಾದ ಗಿರಿಪ್ರಕಾಶ್ ತಂತ್ರಿ, ಗೋಪಾಲ್ ಕುತ್ತಾರ್, ಸಂಜೀವ, ದೇವಳದ ಮೊಕ್ತೇಸರರಾದ ಕುಮಾರ್ ಶೆಟ್ಟಿ, ಸೋಮಶೇಖರ್ ಶೆಟ್ಟಿ, ಉದ್ಯಮಿ ಕುಸುಮಾಧರ್ ಶೆಟ್ಟಿ ಉಪಸ್ಥಿತರಿದ್ದರು. www.avintv.com