ಭಗವತಿ ದೇವಿ ವಿಗ್ರಹ ಪತ್ತೆ.#avintvcom
1 min read
ಭಗವತಿ ದೇವಾಲಯ ಕೆರೆಯಲ್ಲಿ ದೇವಿ ಪತ್ತೆ..!! ಕೊಡಗು:ವಿರಾಜಪೇಟೆ ತಾಲ್ಲೂಕಿನಶಗೋಣಿಕೊಪ್ಪ ಸಮೀಪದ ಕೈಕೇರಿಯಲ್ಲಿರುವ ಭಗವತಿ ದೇವಾಲಯದ ಪವಿತ್ರ ಕೆರೆ ಶುದ್ದೀಕರಣ ಸಂದರ್ಭ ಗ್ರಾಮಸ್ಥರ ಕೈಗೆ ಪುರಾತನ ಕಾಲದ ದೇವಿ ವಿಗ್ರಹ ಸೇರಿದಂತೆ ಕೆಲವು ಇತರೆ ದೇವರ ವಿಗ್ರಹಗಳು ಸಿಕ್ಕಿವೆ,ಗ್ರಾಮದ ಯುವ ಸಮೂಹ ಇವುಗಳನ್ನು ಹೊರೆ ತೆಗೆದಿದ್ದು,ಶುದ್ದ ಕಾರ್ಯ ನೆರವೇರಿಸಲಾಗಿದೆ. www.avintv.com