ಮೂಡಿಗೆರೆ ತಾಲೂಕ್ ಕೂವೆ ಗ್ರಾ.ಪಂ ಅಧ್ಯಕ್ಷರಾಗಿ ಸತೀಶ್, ಉಪಾಧ್ಯಕ್ಷರಾಗಿ ಉಮಾಅಶೋಕ್ ಆಯ್ಕೆ #avintvcom
1 min read
ಮೂಡಿಗೆರೆ ತಾಲೂಕ್ ಕೂವೆ ಗ್ರಾ.ಪಂ ಅಧ್ಯಕ್ಷರಾಗಿ ಸತೀಶ್, ಉಪಾಧ್ಯಕ್ಷರಾಗಿ ಉಮಾಅಶೋಕ್ ಆಯ್ಕೆ
ಕೂವೆ ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಉಮಾಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿ ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸತೀಶ್, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಉಮಾಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ತಾ.ಪಂ ಸಹಾಯಕ ನಿರ್ದೇಶಕ ಪ್ರಕಾಶ್ ಕಾರ್ಯ ನಿರ್ವಹಿಸಿದರು.
ಗ್ರಾ.ಪಂ ಸದಸ್ಯರಾದ ಶಿವರಾಜ್, ಸುಂದರೇಶ್, ಶಶಿತಾ, ಹೇಮಾ, ಚಿತ್ರೋಧರಿ, ರಾಜೇಶ್, ರಮ್ಯ, ದಿನೇಶ್, ಬೇಬಿ, ರಮೇಶ್, ತಾ.ಪಂ ಮಾಜಿ ಅಧ್ಯಕ್ಷ ರತನ್, ಬಿಜೆಪಿ ಮುಖಂಡರಾದ ಮರ್ಕಲ್ ವಿಜೇಂದ್ರ, ಸತೀಶ್ ಕಾಡ್ಮನೆ, ಪರೀಕ್ಷಿತ್ ಜಾವಳಿ, ಶಿವಣ್ಣ, ಸುಮಿತ್ರ, ಅಶೋಕ್ ಅಮ್ತಿ, ನಂದನ್ ನಡ್ನಳ್ಳಿ, ಗೌತಮ್ ಮರ್ಕಲ್, ದಿನಕರ ಬಾಬು, ಉಪೇಂದ್ರ ಮರ್ಕಲ್, ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ತು ಮಗ್ಗಲಮಕ್ಕಿ ಗಣೇಶ್, ರಚನ್ ಮುಂತಾಧವರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.