ಆಸ್ಪತ್ರೆಯಲ್ಲಿ ತಾಲೂಕಾ ಮಟ್ಟದ ರಾಷ್ಟ್ರೀಯ ಪಲ್ಸ ಪೋಲಿಯೊ ಲಸೀಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ #avintvcom
1 min readಜಮಖಂಡಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಾ ಮಟ್ಟದ ರಾಷ್ಟ್ರೀಯ ಪಲ್ಸ ಪೋಲಿಯೊ ಲಸೀಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ
ಜೀವದ ಎರಡು ಹನಿಗಳಿಂದ ಪೋಲಿಯೋ ಪಿಡುಗಿನ ಮೇಲೆ ವಿಜಯ ಸಾದಿಸುವದನ್ನು ಮುಂದುವರೆಸೋನ
ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ನಿರೂಪಣೆಯನ್ನು ಮುಖ್ಯ ವೈದ್ಯಾದಿಕಾರಿಗಳು ಕೃಷ್ಣ ಬಣ್ಣದ ನೆರೆವೇರಿಸಿ ಕೊಟ್ಟರು
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಜಮಖಂಡಿ ಜನಪ್ರಿಯ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಸಿದ್ದು ಮಿಷಿ ತಾಲೂಕಾ ಪಂಚಾಯತ ಅಧ್ಯಕ್ಷರು ಸವೀತಾ ಶಿವಾನಂದ ಕಾಲ್ಯಾಣಿ I N A ಅಧ್ಯಕ್ಷರು ಹಾಗೂ ಜಮಖಂಡಿ ನಗರದ ಪ್ರಸಿದ್ದ ವೈದ್ಯರು S D ದಡ್ಡಿ ತಾಲೂಕಾ ಉಪಾಧ್ಯಕ್ಷರಾದ ಸುಂದ್ರವ್ವ ಬೆಳಗಲಿ ತಹಸೀಲ್ದಾರ ಜಮಖಂಡಿ ಸಂಜಯ ಇಂಗಳಿ ಕ್ಷೇತ್ರ ಶಿಕ್ಷನಾದಿಕಾರೀ C M ನ್ಯಾಮಗೌಡ C D P O ಅನುರಾದ ಹಾದಿಮನಿ ಮುಂತಾದ ಎಲ್ಲಾ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು
ವರದಿ..ಪೀರು ನಂದೇಶ್ವರಃ


