ಕೊಪ್ಪಳ ಜಿಲ್ಲೆಗೆ ಕಾರ್ಯಕ್ರಮವೊಂದರ ನಿಮಿತ್ತ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ #avintvcom
1 min read
ಕೊಪ್ಪಳ
ಕೊಪ್ಪಳ ಜಿಲ್ಲೆಗೆ ಕಾರ್ಯಕ್ರಮವೊಂದರ ನಿಮಿತ್ತ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರು ತೆರಳಿದ್ದಾಗ, ಕೋವಿಡ್ ಲಾಕ್ ಡೌನ್ ವೇಳೆ ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಕುರಿತು ನನಗೆ ಪ್ರಶ್ನೆ ಕೇಳಿದ್ದ ಕೊಪ್ಪಳ ಮೂಲದ ವಿದ್ಯಾರ್ಥಿನಿ ಕು. ಸುಮಾ ಹಿರೇಮಠ, ಪೋಷಕರೊಂದಿಗೆ ಆಗಮಿಸಿ, ನನ್ನನ್ನು ಭೇಟಿಯಾದರು. ಈ ವೇಳೆ ಆಕೆಯ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿ, ಶೈಕ್ಷಣಿಕ ಜೀವನ ಉತ್ತಮವಾಗಿರಲಿ ಎಂದು ಹಾರೈಸಲಾಯಿತು. ಶಿಕ್ಷಣಾಭ್ಯಾಸಕ್ಕೆ ಏನಾದರೂ ನೆರವು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ವಿದ್ಯಾರ್ಥಿನಿಗೆ ತಿಳಿಸಿದರು.
कोप्पळ जिल्ह्यातील एका कार्यक्रमासाठी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी गेले होते. कोविड लॉकडाउन झाला होता तेव्हा एका माध्यमांच्या मुलाखत दरम्यान सॅनिटरी नॅपकीन बद्दल मला प्रश्न विचारलेल्या कोप्पळ येथील विद्यार्थिनी कु. सुमा हिरेमठ तिच्या आई- वडिलांसोबत येऊन मला भेटले. यावेळी तिच्या शिक्षणाबद्दल विचारपूस करून तिचा शैक्षणिक जीवन चांगले होऊदे अशी शुभेच्छा दिले. विद्याभ्यासाठी कोणत्याही मदतीची गरज असल्यास माझ्याशी संपर्क साधावा असे विद्यार्थिनीला सांगीतले.