लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳೆದ ಚುನಾವಣೆ ಗಿಂತಲು ಇಂದು ಕೂಡಾ ಅತಿಹೆಚ್ಚು ಜನರು ಮತ ದಾನ ಪ್ರಕ್ರಿಯೆ ಯಲ್ಲಿ ಭಾಗಿಯಾಗುವ ನಿರೀಕ್ಷೆ #avintvcom

1 min read
Featured Video Play Icon

ಬೀದರ ಜಿಲ್ಲೆಯ ಸುದ್ದಿ

ಇಂದು ಬೀದರ ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ ಚುನಾವಣೆಯನ್ನು ಔರಾದ, ಕಮಲ , ಹಾಗೂ ಬೀದರ ತಾಲೂಕುಗಳಲ್ಲಿ  ಚುನಾವಣೆ ನಡೆಯಿತಿದು ಮತದಾರರ ಬೆಳಗ್ಗೆ 7 ಗಂಟೆಗಳಿಂದ ತನ್ಮ ಮತದಾನಕ್ಕೆ ಮುಂದಾಗಿದು

ಬೀದರ ಜಿಲ್ಲೆಯಲ್ಲಿ  ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ

ಬೀದರ – ಶೇ.39.41 ಔರಾದ್ ಬಿ- ಶೆ.34.22 ಕಮಲನಗರ- ಶೆ.38.83

ಒಟ್ಟು ಶೇ.37.84ಮತದಾನ ವಾಗಿದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳು ಚುನಾವಣೆ ನಡೆಯುತಿರುವ ವಿವಿಧ ಗ್ರಾಮ ಗಳಿಗೆ ಬೆಟ್ಟಿ ನೀಡಿ ಚುನಾವಣೆ ಯಲ್ಲಿ ಸ್ಥಳಿಯ ಅಧಿಕಾರಿಗಳು ತೆಗೆದು ಕೊಂಡ ಕ್ರಮಗಳನ್ನು ಪರಿಶೀಲಿಸಿದ ನಂತರ ಮಾದ್ತಮದವರೊಂದಿಗೆ ಮಾತನಾಡಿದ ಅಧಿಕಾರಿಗಳು ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆ ಶಾಂತಿಯುತ ವಾಗಿದು ಇಂದು ಕೂಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯುತಿದು ಕಳೆದ ಚುನಾವಣೆ ಗಿಂತಲು ಇಂದು ಕೂಡಾ ಅತಿಹೆಚ್ಚು ಜನರು ಮತ ದಾನ ಪ್ರಕ್ರಿಯೆ ಯಲ್ಲಿ ಭಾಗಿಯಾಗುವ ನಿರೀಕ್ಷೆ ಯಿಂದೆ ಎಂದು ಹೇಳಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author