लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅನಾಥರ ಬಂಧು, ಶಾಂತಾಯಿ ವೃದ್ಧಾಶ್ರಮದ ಅದ್ಯಕ್ಷ ವಿಜಯ ಮೋರೆಯವರಿಗೆ ಸನ್ಮಾನ #avintvcom

1 min read
Featured Video Play Icon

ಅನಾಥರ ಬಂಧು, ಶಾಂತಾಯಿ ವೃದ್ಧಾಶ್ರಮದ ಅದ್ಯಕ್ಷ ವಿಜಯ ಮೋರೆಯವರಿಗೆ ಸನ್ಮಾನ

ಬಡವರು, ಅಶಕ್ತರು, ಅನಾಥರ ಸೇವೆಯಲ್ಲಿ ತೊಡಗಿರುವ ಶ್ರೀ ವಿಜಯ ಮೋರೆಯವರು ಈ ನಾಡು ಕಂಡಂತಹ ಅಪೂರ್ವ ಸಮಾಜಸೇವಕ. ಬೆಳಗಾವಿಯ ಮಹಾಪೌರ ಆಗಿದ್ದ ವಿಜಯ ಮೋರೆಯವರು ಬೆಳಗಾವಿಯ ಜಾಂಬೋಟಿ ರಸ್ತೆಯ ಬಾಮನವಾಡಿ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಅದ್ಯಕ್ಷರು. ಕಳೆದ ಈಪ್ಪತ್ತೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಅಪರೂಪದ ಸೇವಕರು. ಅಲ್ಲದೆ ಅನಾಥರ ಪಾಲಿನ 600ಕ್ಕೂ ಅಧಿಕ ಶವ ಸಂಸ್ಕಾರ ಮಾಡಿ ಧನ್ಯತೆಯ ಭಾವ ಮೆರೆದಿದ್ದಾರೆ.

ಚಮಕೇರಿಯ ಶ್ರೀ ಬುದ್ಧ ಬಸವ ಅಂಬೇಡ್ಕರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅದ್ಯಕ್ಷ ಮಹಾದೇವ ಬಿರಾದಾರ, ಶ್ರೀಮತಿ ಭಾಗ್ಯವತಿ ಬಿರಾದಾರ ದಂಪತಿ ವಿಜಯ ಮೋರೆಯವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author