
ಅಥಣಿ ತಾಲೂಕಿನಲ್ಲಿ ಹೆಚ್ಚಿದ್ದ ಕಳ್ಳರ ಕೈ ಚಳಕ
ಮೊನ್ನೆ ತಾನೇ ಅಥಣಿ ತಾಲೂಕಿನಲ್ಲಿ ಕಳ್ಳರ ಕೈ ಚಳಕ ಹೆಚ್ಚಾಗಿದ್ದು ಸಾಮಾಜಿಕ ಜಾಲಾತಣ ಹರಿದಾಡುತ್ತಿದ್ದು ಅದು ಈಗ ನಿಜವಾಗಿದೆ
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಸಿಕ್ಕಿಬಿದ್ದ ಮಹಿಳೆ
ಗ್ರಾಮಸ್ತರ ಕೈಗೆ ಸಿಕ್ಕ ಮಹಿಳೆ ಜನರ ತಳಿತಕ್ಕೆ ಬಾಯಿ ಬಿಟ್ಟು ನಾವು ಒಟ್ಟು ಹನ್ನೆರಡು ಜನ ಬಂದಿದ್ದು ಹಗಲು ಬೇರೆ ವೇಷದಲ್ಲಿ ಬಂದು ಎಲ್ಲವನ್ನು ವೀಕ್ಷಿಸಿಕೊಂಡು ಹೋಗಿ ರಾತ್ರಿ ವೇಳೆ ಕಳ್ಳತನಕ್ಕೆ ಬಂದಿದ್ದೇವೆ ಎಂದು ನಿಜಾ ಒಪ್ಪಿಕೊಂಡ ಮಹಿಳೆ
ನಂತರ ಗ್ರಾಮಸ್ಥರು ಮಹಿಳೆಯನ್ನು ಐಗಳಿ ಠಾಣಾಗೆ ಒಪ್ಪಿಸಿದ್ದಾರೆ
ವರದಿ..ಸತೀಶ ಧೂಪ