ಗ್ರಾಮ ಪಂಚಾಯತ ಚುನಾವಣೆಗೆ ಸಂಬಂಧಿಸಿದ ಗದ್ದುಗೆ ಏರಲು ರಾಜಕೀಯ ಪಕ್ಷಗಳು ಇಲ್ಲದಿದ್ದರೂ ಪೇನಲ್ ಮೂಲಕ ಗುರುತಿಸಿಕೊಂಡು ಅಬ್ಬರದ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ#avintvcom
1 min read
ರಾಯಬಾಗ ವರದಿ”
ಪೈಲ ನೇಮ:ಎರಡೆನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಬಹಿರಂಗ ಪ್ರಚಾರಕ್ಕೆ ಮೊರಬ ಗ್ರಾಮದಲ್ಲಿ ಅದ್ದೂರಿ ತೆರೆ
ಗ್ರಾಮ ಪಂಚಾಯತ ಚುನಾವಣೆಗೆ ಸಂಬಂಧಿಸಿದ ಅಧಿಕಾರದ ಗದ್ದುಗೆ ಏರಲು ರಾಜಕೀಯ ಪಕ್ಷಗಳು ಇಲ್ಲದಿದ್ದರೂ ಪೇನಲ್ ಮೂಲಕ ಗುರುತಿಸಿಕೊಂಡು ಅಬ್ಬರದ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ.
ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಗದ್ದುಗೆಯೇರಲು ಅಂತಿಮ ದಿನದಂದು ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನು ಮಾಡಿದರು.
ಈ ಪ್ರಚಾರದಲ್ಲಿ ರಾಯಬಾಗದ ಖ್ಯಾತ ನ್ಯಾಯವಾದಿಗಳಾದ ರಾಜು ಶಿರಗಾಂವೆ, ಸಂಜೀವಕುಮಾರ ಬಾನೆ, ಮಾರುತಿ ನಾಯಿಕ, ನಾಗಪ್ಪ ದೊಡ್ಡಮನಿ, ಸಂಗಪ್ಪಾ ಅಸೋದೆ, ರಾಜು ಚೌಗುಲೆ ಇನ್ನಿತರರು ಉಪಸ್ಥಿತರಿದ್ದರು.
ವರದಿ:ತುಕಾರಾಮ ಮದಲೆ ರಾಯಬಾಗ