ದಕ್ಷಿಣ ವಲಯದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ವಿತರಿಸಲಾಗಿದೆ #avintvcom
1 min read
Bangalore bbmp south zone street vendor’s
I d card Issue Today Basuanagudi
ದಕ್ಷಿಣ ವಲಯದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ವಿತರಿಸಲಾಗಿದೆ ಇಂದು
ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರು ಸನ್ಮಾನ್ಯ ಶ್ರೀ ರವಿ ಸುಬ್ರಹ್ಮಣ್ಯ ರವರು ಅಧ್ಯಕ್ಷತೆಯಲ್ಲಿ ಹಾಗೂ ಸಂಗಾತಿ ವೆಂಕಟೇಶ್ ಹಾಗೂ ರಂಗಸ್ವಾಮಿ ರಾಜ್ಯಾಧ್ಯಕ್ಷರು ಹಾಗೂ ಶಾಮಲ ರವಿ ಹಾಗೂ ಇತರರು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸಮಿತಿ ಪದಾಧಿಕಾರಿಗಳು .ದಕ್ಷಿಣ ವಲಯದ ಅಧ್ಯಕ್ಷರು ಮುನಿಲಕ್ಷ್ಮಿ ಹಾಗೂ ವಾರ್ಡ್ ಅಧ್ಯಕ್ಷರು ಹಾಗೂ ಚಿತ್ರ. ಪ್ರದೀಪ್. ಗಿರಿ. ಲಕ್ಷ್ಮಣ. ಮಂಗಲ .ಪ್ರಕಾಶ್ . ಇತರರು ಹಾಗೂ ಬೀದಿ ಬದಿ ವ್ಯಾಪಾರಿ ಪ್ರತಿನಿಧಿ ಮುಖಂಡರುಗಳು ಹಾಗೂ ಬಸವನಗುಡಿ ಬೀದಿ ಬದಿ ವ್ಯಾಪಾರಿಗಳು ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿದರು . ಈ ಕಾರ್ಯಕ್ರಮವನ್ನು ಯಶಸ್ಸುಗಳಿಸಿದ್ದಕ್ಕೆ ಎಲ್ಲರಿಗೂ ಹೃದಯ ಪೂರ್ವಕ ತುಂಬಾ ತುಂಬಾ ಧನ್ಯವಾದಗಳು
ಇಂತಿ ನಿಮ್ಮ ರಂಗಸ್ವಾಮಿ ರಾಜ್ಯಾಧ್ಯಕ್ಷರು
ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳ ಒಕ್ಕೂಟ ಹಾಗೂ KBBVS ಒಕ್ಕೂಟ