लाइव कैलेंडर

July 2025
M T W T F S S
 123456
78910111213
14151617181920
21222324252627
28293031  
22/07/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವೋಟ್ ಹಾಕಬೇಕು ಅಂತ ದೇವರ ಭಂಡಾರದ ಮೇಲೆ ಆನೆ ಹಾಕಿಸುತ್ತಿದ್ದಾರೆ,ಯಾವುದೆ ಕಾರಣಕ್ಕೂ ಅಂತಹ ಒತ್ತಾಯದ ಭಂಡಾರದ ಆನೆಗಳಿಗೆ ಭಯ ಪಡಬೇಡಿ #avintvcom

1 min read
Featured Video Play Icon

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ರೈತ ಮುಖಂಡ ಮಂಜುನಾಥ ಬಾಳು ಪರಗೌಡ ಆದ ನಾನು ಕುಡ ವಾರ್ಡ ನಂಬರ್ 1 ಮತ್ತು ವಾರ್ಡ ನಂಬರ್ 4 ರಲ್ಲಿ ಅಭ್ಯರ್ಥಿ ಆಗಿರುತ್ತೆನೆ ನಾನು ಯಾವುದೆ ದುಡ್ಡು ಸಾರಾಯಿ ಕೊಡದೆ ನ್ಯಾಯವಾಗಿ ಮತ ಕೆಳುತ್ತಿದ್ದೆನೆ ನನಗೆ ಗ್ರಾಮ ಸುಧಾರಣೆ ಮಾದ ಬೇಕಿದೆ ಆದರೆ ಇಲ್ಲಿ ದುಡ್ಡು ಸಾರಾಯಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ, ಜನರಿಗೆ ಗೊತ್ತಾಗಲಿ ಎಂದು ಆಮಿಶಗಳಿಗೆ ಒಳಗಾಗ ಬೇಡಿ ಎಂದು ಸರ್ಕಾರ ಅದರ ಬಗ್ಗೆ ಜಾಹಿರಾತುಗಳನ್ನು ಬಿಡುಗಡೆ ಮಾಡಿದ್ರು ಅದೆ ಕಾರ್ಯಕ್ರಮ ಮುಂದೆ ಸಾಗುತ್ತಿದೆ ಮತ್ತು ಕೆಲ ಅಭ್ಯರ್ಥಿಗಳು ದುಡ್ಡು ಕೊಟ್ಟು ನಂಗೆ ವೋಟ್ ಹಾಕಬೇಕು ಅಂತ ದೇವರ ಭಂಡಾರದ ಮೇಲೆ ಆನೆ ಹಾಕಿಸುತ್ತಿದ್ದಾರೆ,ಯಾವುದೆ ಕಾರಣಕ್ಕೂ ಅಂತಹ ಒತ್ತಾಯದ ಭಂಡಾರದ  ಆನೆಗಳಿಗೆ ಭಯ ಪಡಬೇಡಿ ಅದರಿಂದ ಯಾವ ತೊಂದರೆ ದೇವರು ಕೊಡಲ್ಲಾ ನಿಮ್ಮನ್ನ ನೀವು ಮೋಸ ಮಾಡಿಕೊಳ್ಳದೆ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ರೈತ ಮುಖಂಡ 1 ಮತ್ತು 4 ನೇ ವಾರ್ಡನ ಅಭ್ಯರ್ಥಿ ಮಂಜುನಾಥ ಬಾಳು ಪರಗೌಡ  ತಿಳುವಳಿಕೆ ನಿಡುತ್ತಿದ್ದಾರೆ ಜೈ ಕಿಸಾನ್ ಅನ್ನದಾತ ಸುಖಿಭವ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

preload imagepreload image
09:44