लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮುಗ್ರಹಳ್ಳಿ ಸೋಮೇಗೌಡ (94)ಇನ್ನಿಲ್ಲ…
‎
‎ಮೂಡಿಗೆರೆ ತಾ: ಕಸಭಾ ಹೊಬಳಿ.ಮುಗ್ರಹಳ್ಳಿ ಎಂ.ಎಸ್.ಸೋಮೆಗೌಡ ಇಂದು ಬೆಳಿಗ್ಗೆ 11.45.ಕ್ಕೆ
‎ವಯೊಸಹಜವಾಗಿ ಚಿಕ್ಕಮಗಳೂರಿನ ಸ್ಪಂದನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ..
‎
‎
‎ (ಜಿಲ್ಲಾ ವಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿಗಳಾದ ಶ್ರೀ ಎಂ.ಎಸ್ ಪ್ರದೀಪ್ ಕುಮಾರ್ ರವರ ಹಾಗು ಬಿದರಹಳ್ಳಿ ಕೃಷಿ ಪತ್ತಿನ ಅದ್ಯಕ್ಷರಾದ ಎಂ.ಎಸ್.ಪ್ರಸನ್ನರವರ ಪೂಜ್ಯ ತಂದೆ)
‎ಶ್ರೀ ಎಂ.ಎಸ್ ಸೋಮೇಗೌಡ ಮುಗ್ರಹಳ್ಳಿ, ಬಿದರಹಳ್ಳಿ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.. ಇವರ ಅಂತ್ಯಕ್ರಿಯೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ( ದಿನಾಂಕ. 22-11-2026) ರಂದು ಮುಗ್ರಹಳ್ಳಿಯ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿರುತ್ತಾರೆ.

About Author

Leave a Reply

Your email address will not be published. Required fields are marked *

You may have missed