ಸುದರ್ಶನ್ ಮಾಲಿಕರಾದ ಕೆ.ಎಂ. ಬಿಳಿಗೌಡರು (95) ಇಂದು ಬೆಳಿಗ್ಗೆ 7.40.ಕ್ಕೆ ನಿಧನ ಹೊಂದಿರುತ್ತಾರೆ. #avintvcom
1 min read
………….ನಿಧನ………ಮೂಡಿಗೆರೆ ತಾ: ಗೊಣಿಬೀಡು ಹೋಬಳಿ, ಕಸ್ಕೆಬೈಲ್ ಸುದರ್ಶನ್ ಎಸ್ಟೆಟ್ ಮಾಲಿಕರಾದ ಕೆ.ಎಂ. ಬಿಳಿಗೌಡರು (95) ಇಂದು ಬೆಳಿಗ್ಗೆ 7.40.ಕ್ಕೆ ನಿಧನ ಹೊಂದಿರುತ್ತಾರೆ.
ಅವರ ಅಂತಿಮ ಸಂಸ್ಕಾರ ಮದ್ಯಾನ್ಹ 3.ಗಂಟೆಗೆ ಅವರ ಸುದರ್ಶನ ಎಸ್ಟೆಟ್ ನಲ್ಲಿ ನಡೆಯಲಿದೆ.
ಮೃತರು, ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರ ಹಾಗು ಆಪಾರ ಮೊಮ್ಮಕ್ಕಳು, ಮರಿ ಮಕ್ಕಳನ್ನು ಆಗಲಿದ್ದಾರೆ.