लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
17/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆ ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ…. ‎ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭ..

1 min read

0-0x0-0-0#

‎ಮೂಡಿಗೆರೆ ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ….

‎ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭ..

‎ಇಂದು ಮೂಡಿಗೆರೆ ತಾಲೂಕು ಪಂಚಾಯಿತಿ ಆವರಣದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಣದಲ್ಲಿ ನಡೆಯಿತು..

‎ಸಭೆಯಲ್ಲಿ ಮೂಡಿಗೆರೆ ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅದ್ಯಕ್ಷರಾದ ಚಿಕ್ಕಳ್ಳಶಂಕರ್…ಮಾಜಿ.ತಾ.ಪಂ.ಅದ್ಯಕ್ಷರಾದ ಸುಬ್ರಾಯಗೌಡ…ಪ.ಪಂ.ಮಾಜಿ ಉಪಾದ್ಯಕ್ಷರಾದ ಹೊಸಕೆರೆರಮೇಶ್.ಸಂಪತ್ ಬಿಳಗೊಳ..

‎ರವಿಕುನ್ನಳ್ಳಿ..ಉಗ್ಗೆಹಳ್ಳಿಸುಂದ್ರೆಶ್..

ಮೆಲ್ವಿನ್ ಡಿಸೊಜ

ಬೆಳೆಗಾರರ ಸಂಘದ ಕಾರ್ಯದರ್ಶಿ ಮೊನೊಹರ್.ಮಂಚೆಗೌಡ..ಹೊಬಳಿ ಅದ್ಯಕ್ಷರುಗಳು.ತಾ:ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಎಲ್ಲಾ ಸದಸ್ಯರುಗಳು ನೂರಾರು

 ಸಾರ್ವಜನಿಕರು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *