लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಾರಗೂಡು ಮೀಸಲು ಅರಣ್ಯದಲ್ಲಿ ಮತ್ತೆ ಆನೆ ಪತ್ತೆ.. ರೈತರ ಆತಂಕ….

1 min read

ಸಾರಗೂಡು ಮೀಸಲು ಅರಣ್ಯದಲ್ಲಿ ಮತ್ತೆ ಆನೆ ಪತ್ತೆ..

ರೈತರ ಆತಂಕ..

ಸಾರಗೋಡು ಬಿಡಿಕೆ ಎಸ್ .ಎನ್ .ಸಂತೋಷ್ ಕುಮಾರ್ ಅವರ ತೋಟದಲ್ಲಿ ನೆನ್ನೆ ರಾತ್ರಿ ಆನೆ ದಾಳಿ ಇಟ್ಟಿರುವುದು ಸ್ಥಳಿಯರಲ್ಲಿ ಆತಂಕ ಶುರುವಾಗಿದೆ.

‎ಯಾವುದೆ ಹಾನಿ ಮಾಡದಿದ್ದರೂ ತೊಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತೊಟಕ್ಕೆ ಹೊಗಲು ಹಿಂಜರಿಯುತಿದ್ದಾರೆ.ಆನೆ ಬಂದ ಮೇಲೆ ಕಾರ್ಯಚರಣೆ ಮಾಡುವ ಆರಣ್ಯ ಇಲಾಖೆಯವರು ಆನೆ ಬರದಂತೆ ಎಚ್ಚರ ವಹಿಸಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ..
‎

About Author

Leave a Reply

Your email address will not be published. Required fields are marked *

You may have missed