AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚುನಾವಣೆಯಲ್ಲಿ ನಡೆದ ಮಹಿಳಾ ಸದಸ್ಯೆಯರ ಬಂಧಿಸುವಲ್ಲಿ ಸರಕಾರ ಡಿ.ಕೆ.ಶಿವಕುಮಾರ ಆರೋಪಿಸಿದರು. #avintvcom

1 min read
Featured Video Play Icon

ರಬಕವಿ-ಬನಹಟ್ಟಿ ತಾಲ್ಲೂಕಿನ

ಮಹಾಲಿಂಗಪೂರದ ಚುನಾವಣೆಯಲ್ಲಿ ನಡೆದ ಮಹಿಳಾ ಸದಸ್ಯೆಯರ ಮೇಲೆ ನಡೆಸಿದ ಶಾಸಕ ಸಿದ್ದು ಸವದಿ ಅವರನ್ನು ಬಂಧಿಸುವಲ್ಲಿ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಆರೋಪಿಸಿದರು.

ರಬಕವಿ.ಬನಹಟ್ಟಿ ಕಾಲೇಜ ಮೈದಾನದಲ್ಲಿ ಬೆಳಗಾವಿಯಿಂದ ಹೆಲಿಪ್ಯಾಡ್ ಮೂಲಕ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.

ಮಹಿಳಾ ಸದಸ್ಯೆಯನ್ನು ನುಕಾಟ್ಟಾ.ತಳಾಟ್ಟಾ ಮಾಡಿದರಿಂದ  ಅವಳ ಗರ್ಭಪಾತವಾಗಿದ ಬಗ್ಗೆ ಸ್ಥಳೀಯ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಸಿದ್ದು ಸವದಿಗೆ ನಾಚೀಕೆಯಾಗಬೇಕು.

ಅವಳ ಪತಿಯೊಬ್ಬ ಗುತ್ತಿಗೆದಾರನಾಗಿದ್ದಾನೆ  ಆತನ ಕಾಮಗಾರಿಯ ಬಿಲ್ಲ್ ಗಳನ್ನು ಯಾವುದೇ ನೀಡುವುದಿಲ್ಲ ಎಂದು ಬೆದರಿಕೆ ಹಾಕುವ ಬಿಜೆಪಿ ಯವರು  ಅವನನ್ನು ಹೆದರಿಸಿ ಸುಳ್ಳು ಎಂದು ಹೇಳಿಸುತ್ತಿದ್ದಾರೆ .

ಕೂಡಲೇ ಶಾಸಕನನ್ನು ಹಾಗೂ ಬೆಂಬಲಿಗರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ವರದಿ. ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author