ಚಿಕ್ಕಮಗಳೂರು: ಕರ್ನಾಟಕ ಸ್ವಾಭಿಮಾನಿ ಬಿ. ಕೃಷ್ಣಪ್ಪ ಬಣ….
1 min read
ಚಿಕ್ಕಮಗಳೂರು: ಕರ್ನಾಟಕ ಸ್ವಾಭಿಮಾನಿ ಬಿ. ಕೃಷ್ಣಪ್ಪ ಬಣ.
ಸಂಘರ್ಷ ಸಮಿತಿ ಸಂಘದ ವತಿಯಿಂದ ತಾಲ್ಲೂಕು ಸಂಘಟನಾ ಸಂಚಾಲಕರಾದ ಉಮೇಶ್ ಗಾಳಿಪೂಜೆ ರವರ ಹುಟ್ಟು ಹಬ್ಬವನ್ನು ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಕಬ್ಬಿಗೆ ಮೋಹನ್ ಕುಮಾರ್, ಮಹಿಳಾ ಜಿಲ್ಲಾ ಸಂಚಾಲಕರಾದ ಭಾರತ ಉಮೇಶ್ ರಾಜ್, ಜಿಲ್ಲಾ ಸಂಘಟನಾ ಸಂಚಾಲಕರಾದ ಹರೀಶ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಜಿಲ್ಲಾಧ್ಯಕ್ಷೆ ಪೂರ್ಣಿಮಾ ಹಿಂದುಳಿದ ಜಿಲ್ಲಾ ಸಂಚಾಲಕ ಜೆ. ಸತ್ಯನಾರಾಯಣ್, ಭುವನೇಂದ್ರ ಮತ್ತಿರರು ಉಪಸ್ಥಿತರಿದ್ದರು.

