लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಸಿಕ್ಕ 35 ಸಾವಿರ ನಗದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಸ್ಥಳೀಯ ಮುಖಂಡ….

1 min read

‎ಸಿಕ್ಕ 35 ಸಾವಿರ ನಗದನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಸ್ಥಳೀಯ ಮುಖಂಡ
‎
‎
‎ಆಲ್ದೂರು: ಪಟ್ಟಣದ ಪುಷ್ಪಗಿರಿ ಹಾರ್ಡ್ ವೇರ್ ಪಕ್ಕದಲ್ಲಿ ಕಾಂಗ್ರೆಸ್ ಮುಖಂಡರಾದ ಉಮೇಶ್ ದೇವರಹಳ್ಳಿ ರವರಿಗೆ 35 ಸಾವಿರ ನಗದು ಹಣ ಸಿಕ್ಕಿದ್ದು, ಅದನ್ನು ಕೂಡಲೇ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.
‎ಸ್ವಲ್ಪ ಹೊತ್ತಿನ ಬಳಿಕ ಹಣವನ್ನು ಕಳೆದುಕೊಂಡಿದ್ದ ಕೂಲಿ ಕಾರ್ಮಿಕರಾದ ಶಿವಕುಮಾರ್ ಕವಿತಾ ದಂಪತಿಗಳು ದೂರು ನೀಡಲು ಬಂದಿದ್ದು, ಕಳೆದುಕೊಂಡಿದ್ದ ಹಣವನ್ನು ಪೊಲೀಸರ ಸಮ್ಮುಖದಲ್ಲಿ ಸಂಬಂಧಪಟ್ಟವರಿಗೆ ತಲುಪಿಸಲಾಯಿತು.
‎ಎಎಸ್ಐ ಸತೀಶ್ ನಾಯಕ್, ಸಿಬ್ಬಂದಿ ಚಂದ್ರಯ್ಯ ಇತರರು ಇದ್ದರು.

About Author

Leave a Reply

Your email address will not be published. Required fields are marked *

You may have missed