ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಎಣಿಕೆ: ಮೂಡಿಗೆರೆ….
1 min read
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಎಣಿಕೆ:
ಮೂಡಿಗೆರೆ.
ದಿನಾಂಕ:01/05/2026
ಮಹಿಳಾ ಮೀಸಲು ಕ್ಷೇತ್ರ.
1.ನಿರಂಜನ:140 win
2.ಪದ್ಮಲತ:106
3.ಮಂಜುಳ ಬಿ ಆರ್:66
4.ಲಲಿತ:114
5.ವೀಣಾ ಎಂ ಕೆ:142.
1.ಗಂಗಾಧರಪ್ಪ ಜಿ ಎಲ್: 199 win
2.ನವೀನ್ ಬಿ ಆರ್ :178 win
3.ಪೂರ್ಣೇಶ್ ಎಂ ಎಂ:188. Win
4.ಮಂಜಪ್ಪ ಟಿ. :102
5.ಮಂಜಪ್ಪ ಹೆಚ್. :236. Win
6.ಮಂಜಾನಾಯ್ಕ್:139. Win
7.ರೇವಣ್ಣ ಹೆಚ್ :109
8.ಸುಧಾಕರ್ ಹೆಚ್ ಎಲ್:123
9.ಸುರೇಶ್ ಗೌಡ:90..
ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದ ಎರಡು ಸ್ಥಾನಗಳಿಗೆ ಶ್ರೀಮತಿ ವೀಣಾ ಎಂ ಕೆ, ಶ್ರೀಮತಿ ನಿರಂಜನ ಆಯ್ಕೆ ಆಗಿದ್ದಾರೆ, ಇನ್ನು ಸಾಮಾನ್ಯ ಕ್ಷೇತ್ರಗಳಿಗೆ ಸ್ಪರ್ಧಿಸಿದ್ದವರಲ್ಲಿ ಗಂಗಾಧರಪ್ಪ ಜಿ ಎಲ್, ನವೀನ್ ಬಿ ಆರ್, ಪೂರ್ಣೇಶ್ ಎಂ ಎಂ, ಮಂಜಪ್ಪ ಹೆಚ್, ಮಂಜಾನಾಯ್ಕ್ ವಿಜೇತರಾಗಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ನವೀನ್ ಬಿ ಆರ್ ಇವರು 2009 ರಿಂದ ಸತತವಾಗಿ ನಾಲ್ಕು ಬಾರಿ ಚುನಾವಣೆಯಲ್ಲಿ ಶಿಕ್ಷಕರಿಂದ ಆಯ್ಕೆ ಆಗಿರುವುದು ವಿಶೇಷ.
<span;>

